Skip to Main Content

ಕರ್ನಾಟಕ ಸರ್ಕಾರGovernment of Karnataka

ವಾಣಿಜ್ಯ ತೆರಿಗೆ ಇಲಾಖೆ

ಕರ್ನಾಟಕ ಸರ್ಕಾರ

(ಹೊಸ ವಿಂಡೋದಲ್ಲಿ ತೆರೆಯುತ್ತದೆ)

ಜಿಎಸ್‍ಟಿ ನಮೂನೆಗಳು - ರಿಟರ್ನ್ / ವರದಿ

ಕ್ರಮ ಸಂಖ್ಯೆ ನಮೂನೆ ಸಂಖ್ಯೆ ಕನ್ನಡ ವಿವರಣೆ
ಅಧ್ಯಾಯ - V - ಹೂಡುವಳಿ ತೆರಿಗೆ / ನಿಯಮಗಳು 36 ರಿಂದ 45
01 ನಮೂನೆ ಜಿಎಸ್‍ಟಿ ಐಟಿಸಿ-01 ವೀಕ್ಷಿಸಿ (PDF, 190 KB) ಪ್ರಕರಣ 18 ಉಪ ಪ್ರಕರಣ (1)ರ ಅಡಿಯಲ್ಲಿ ಹೂಡುವಳಿ ತೆರಿಗೆ ಜಮೆಗಾಗಿ ಘೋಷಣೆ
02 ನಮೂನೆ ಜಿಎಸ್‍ಟಿ ಐಟಿಸಿ-02 ವೀಕ್ಷಿಸಿ (PDF, 166 KB) ಪ್ರಕರಣ 18 ಉಪ ಪ್ರಕರಣ (3)ರ ವ್ಯವಹಾರದ ಮಾರಾಟ, ವಿಲೀನ, ಬೇರ್ಪಡೆ, ಸಮ್ಮಿಲನಗೊಳ್ಳುವಿಕೆ, ಭೋಗ್ಯ ಅಥವಾ ವರ್ಗಾವಣೆಯ ಸಂದರ್ಭದಲ್ಲಿ ಐಟಿಸಿಯ ವರ್ಗಾವಣೆಗಾಗಿ ಘೋಷಣೆ
03 ನಮೂನೆ ಜಿಎಸ್‍ಟಿ ಐಟಿಸಿ-02ಎ ವೀಕ್ಷಿಸಿ (PDF, 119 KB) ಪ್ರಕರಣ 25 ರ ಉಪ-ಪ್ರಕರಣ (2) ಅಡಿಯಲ್ಲಿ ನೋಂದಣಿಗೆ ಅನುಗುಣವಾಗಿ ಐಟಿಸಿಯ ವರ್ಗಾವಣೆಗಾಗಿ ಘೋಷಣೆ.
04 ನಮೂನೆ ಜಿಎಸ್‍ಟಿ ಐಟಿಸಿ-03 ವೀಕ್ಷಿಸಿ (PDF, 179 KB) ಪ್ರಕರಣ 18 ಉಪ ಪ್ರಕರಣ (4)ರ ಅಡಿಯಲ್ಲಿ ದಾಸ್ತಾನಿನಲ್ಲಿರುವ ಹೂಡುವಳಿಗಳಿಗೆ ಮತ್ತು ದಾಸ್ತಾನಿನಲ್ಲಿರುವ ಅರೆ - ಸಿದ್ಧರೂಪದ ಅಥವಾ ಸಿದ್ಧರೂಪದ ಸರಕುಗಳಲ್ಲಿ ಒಳಗೊಂಡಿರುವ ಹೂಡುವಳಿಗಳಿಗೆ ಅಥವಾ ಬಂಡವಾಳ ಸರಕುಗಳ ಮೇಲೆ ಐಟಿಸಿಯ ಹಿಮ್ಮುಖಗೊಳಿಸುವಿಕೆ / ತೆರಿಗೆ ಸಂದಾಯದ ತಿಳಿಸುವಿಕೆಗಾಗಿ ಘೋಷಣೆ
05 ನಮೂನೆ ಜಿಎಸ್‍ಟಿ ಐಟಿಸಿ-04 ವೀಕ್ಷಿಸಿ (PDF, 187 KB) ಮಜೂರಿ ಕೆಲಸಕ್ಕಾಗಿ ಕಳುಹಿಸಲಾಗಿರುವ ಮತ್ತು ವಾಪಸ್ಸು ಸ್ವೀಕರಿಸಿದ ಸರಕುಗಳ / ಬಂಡವಾಳ ಸರಕುಗಳ ವಿವರಗಳು
ಅಧ್ಯಾಯ - VII - ಲೆಕ್ಕಪತ್ರಗಳು ಮತ್ತು ದಾಖಲೆಗಳು - ನಿಯಮ 58
01 ನಮೂನೆ ಜಿಎಸ್‍ಟಿ ಇ.ಎನ್.ಆರ್-01 ವೀಕ್ಷಿಸಿ (PDF, 317 KB) ಪ್ರಕರಣ 35 (2)ರ ಅಡಿಯಲ್ಲಿ ದಾಖಲಾತಿಗಾಗಿ ಅರ್ಜಿ (ಅನೋಂದಾಯಿತ ವ್ಯಕ್ತಿಗಳಿಗಾಗಿ ಮಾತ್ರ)
02 ನಮೂನೆ ಜಿಎಸ್‍ಟಿ ಇ.ಎನ್.ಆರ್-02 ವೀಕ್ಷಿಸಿ (PDF, 77 KB) ವಿಶಿಷ್ಟ ಸಾಮಾನ್ಯ ದಾಖಲಾತಿ ಸಂಖ್ಯೆಯನ್ನು ಪಡೆಯುವುದಕ್ಕಾಗಿ ಅರ್ಜಿ.
ಅಧ್ಯಾಯ - VIII - ರಿಟರ್ನ್ ಗಳು - ನಿಯಮಗಳು 59 ರಿಂದ 84
01 ನಮೂನೆ ಜಿಎಸ್‍ಟಿಆರ್-01 ವೀಕ್ಷಿಸಿ (PDF, 299 KB) ಸರಕು ಅಥವಾ ಸೇವೆಗಳ ಹೊರಮುಖ ಪೂರೈಕೆಯ ವಿವರಗಳು
2 ನಮೂನೆ ಜಿಎಸ್‍ಟಿಆರ್-01ಎ ವೀಕ್ಷಿಸಿ (PDF, 78 KB) ಸ್ವಯಂ ಕರಡುಗೊಂಡ ಪೂರೈಕೆಯ ವಿವರಗಳು (ಜಿಎಸ್‍ಟಿಆರ್ 2, ಜಿಎಸ್‍ಟಿಆರ್ 4 ಅಥವಾ ಜಿಎಸ್‍ಟಿಆರ್ 6 ರಿಂದ)
03 ನಮೂನೆ ಜಿಎಸ್‍ಟಿಆರ್-02 ವೀಕ್ಷಿಸಿ (PDF, 725 KB) ಸರಕು ಮತ್ತು ಸೇವೆಗಳ ಒಳಮುಖ ಪೂರೈಕೆಗಳ ವಿವರಗಳು
04 ನಮೂನೆ ಜಿಎಸ್‍ಟಿಆರ್-02ಎ ವೀಕ್ಷಿಸಿ (PDF, 278 KB) ಸ್ವಯಂ ಕರಡುಗೊಂಡ ಪೂರೈಕೆಗಳ ವಿವರಗಳು (ಜಿಎಸ್‍ಟಿಆರ್ 1, ಜಿಎಸ್‍ಟಿಆರ್ 5, ಜಿಎಸ್‍ಟಿಆರ್ 6, ಜಿಎಸ್‍ಟಿಆರ್ 7 ಮತ್ತು ಜಿಎಸ್‍ಟಿಆರ್ 8 ರಿಂದ)
05 ನಮೂನೆ ಜಿಎಸ್‍ಟಿಆರ್-02ಬಿ ವೀಕ್ಷಿಸಿ (PDF, 188 KB) ಸ್ವಯಂ ಕರಡುಗೊಂಡ ಹೂಡುವಳಿ ತೆರಿಗೆ ವಿವರ ಪತ್ರ
06 ನಮೂನೆ ಜಿಎಸ್‍ಟಿಆರ್-03 ವೀಕ್ಷಿಸಿ (PDF, 556 KB) ಮಾಸಿಕ ರಿಟರ್ನ್
07 ನಮೂನೆ ಜಿಎಸ್‍ಟಿಆರ್-03ಎ ವೀಕ್ಷಿಸಿ (PDF, 202 KB) ರಿಟರ್ನ್ ಸಲ್ಲಿಸದಿರುವುದಕ್ಕಾಗಿ ರಿಟರ್ನ್ ಸಲ್ಲಿಸಲು ತಪ್ಪಿದವರಿಗೆ ಪ್ರಕರಣ 46ರ ಅಡಿಯಲ್ಲಿ ಸೂಚನಾ ಪತ್ರ
08 ನಮೂನೆ ಜಿಎಸ್‍ಟಿಆರ್-03ಬಿ ವೀಕ್ಷಿಸಿ (PDF, 70 KB) ಜಿಎಸ್‍ಟಿಆರ್-3 ಬದಲಿಗೆ ಮಾಸಿಕ ರಿಟರ್ನ್
09 ನಮೂನೆ ಜಿಎಸ್‍ಟಿಆರ್-04 ವೀಕ್ಷಿಸಿ (PDF, 451 KB) ರಾಜೀ ಪದ್ಧತಿಯನ್ನು ಆಯ್ಕೆಮಾಡಿಕೊಂಡ ನೋಂದಾಯಿತ ವ್ಯಕ್ತಿಗಾಗಿ ತ್ರೈಮಾಸಿಕ ರಿಟರ್ನ್
10 ನಮೂನೆ ಜಿಎಸ್‍ಟಿಆರ್-04ಎ ವೀಕ್ಷಿಸಿ (PDF, 338 KB) ರಾಜೀ ತೆರಿಗೆ ಆಯ್ಕೆಮಾಡಿಕೊಂಡಿರುವ ನೋಂದಾಯಿತ ವ್ಯಕ್ತಿಯ ಸ್ವಯಂ ಕರಡು ವಿವರಗಳು
11 ನಮೂನೆ ಜಿಎಸ್‍ಟಿಆರ್-05 ವೀಕ್ಷಿಸಿ (PDF, 336 KB) ಅನಿವಾಸಿ ತೆರಿಗೆದಾಯಕ ವ್ಯಕ್ತಿಗಾಗಿ ರಿಟರ್ನ್
12 ನಮೂನೆ ಜಿಎಸ್‍ಟಿಆರ್-05ಎ ವೀಕ್ಷಿಸಿ (PDF, 400 KB) ಭಾರತದ ಹೊರಗಡೆಯ ಸ್ಥಳದಲ್ಲಿರುವ ಒಬ್ಬ ವ್ಯಕ್ತಿ ಭಾರತದಲ್ಲಿನ ತೆರಿಗೆದಾಯಕನಲ್ಲದ ವ್ಯಕ್ತಿಗಳಿಗೆ ಮಾಡಿದ ಆನ್ ಲೈನ್ ಮಾಹಿತಿ ಮತ್ತು ದತ್ತಾಂಶ ಸಂಗ್ರಹದ ಪ್ರವೇಶಾವಕಾಶ ಆಥವಾ ಮರುಪ್ರಾಪ್ತಿ ಸೇವೆಗಳ ಪೂರೈಕೆಗಳ ವಿವರಗಳು
13 ನಮೂನೆ ಜಿಎಸ್‍ಟಿಆರ್-06 ವೀಕ್ಷಿಸಿ (PDF, 395 KB) ಹೂಡುವಳಿ ಸೇವೆ ಹಂಚಿಕೆದಾರನಿಗಾಗಿ ರಿಟರ್ನ್
14 ನಮೂನೆ ಜಿಎಸ್‍ಟಿಆರ್-06ಎ ವೀಕ್ಷಿಸಿ (PDF, 286 KB) ಸ್ವಯಂ ಕರಡುಗೊಂಡ ಪೂರೈಕೆಗಳ ವಿವರ (ಜಿಎಸ್‍ಟಿಆರ್ 1 ರಿಂದ ಸ್ವಯಂ ಕರಡುಗೊಂಡಿರುತ್ತದೆ)
15 ನಮೂನೆ ಜಿಎಸ್‍ಟಿಆರ್-07 ವೀಕ್ಷಿಸಿ (PDF, 339 KB) ಮೂಲದಲ್ಲಿ ತೆರಿಗೆಯನ್ನು ಮುರುಗಡೆ ಮಾಡುವುದಕ್ಕಾಗಿ ರಿಟರ್ನ್
16 ನಮೂನೆ ಜಿಎಸ್‍ಟಿಆರ್-07ಎ ವೀಕ್ಷಿಸಿ (PDF, 190 KB) ಮೂಲದಲ್ಲಿ ತೆರಿಗೆಯನ್ನು ಮುರುಗಡೆಯ ಪ್ರಮಾಣ ಪತ್ರ
17 ನಮೂನೆ ಜಿಎಸ್‍ಟಿಆರ್-08 ವೀಕ್ಷಿಸಿ (PDF, 281 KB) ಮೂಲದಲ್ಲಿ ಸಂಗ್ರಹಿಸಿದ ತೆರಿಗೆಯ ವಿವರ ಪತ್ರ
18 ನಮೂನೆ ಜಿಎಸ್‍ಟಿಆರ್-09 ವೀಕ್ಷಿಸಿ (PDF, 592 KB) ವಾರ್ಷಿಕ ರಿಟರ್ನ್
19 ನಮೂನೆ ಜಿಎಸ್‍ಟಿಆರ್-09ಎ ವೀಕ್ಷಿಸಿ (PDF, 477 KB) ವಾರ್ಷಿಕ ರಿಟರ್ನ್ (ರಾಜೀ ತೆರಿಗೆದಾರರಿಗೆ )
20 ನಮೂನೆ ಜಿಎಸ್‍ಟಿಆರ್-09ಸಿ ವೀಕ್ಷಿಸಿ (PDF, 718 KB) ಲೆಕ್ಕಪರಿಶೋಧನೆ ಪ್ರಮಾಣಪತ್ರ ನಮೂನೆಯೊಂದಿಗೆ ಸರಿಹೊಂದಿಕೆ ವಿವರ ಪತ್ರ.
21 ನಮೂನೆ ಜಿಎಸ್‍ಟಿಆರ್-10 ವೀಕ್ಷಿಸಿ (PDF, 718 KB) ಅಂತಿಮ ರಿಟರ್ನ್
22 ನಮೂನೆ ಜಿಎಸ್‍ಟಿಆರ್-11 ವೀಕ್ಷಿಸಿ (PDF, 165 KB) ವಿಶಿಷ್ಟ ಗುರುತಿನ ಸಂಖ್ಯೆಯನ್ನು (ಯು.ಐ.ಎನ್) ಹೊಂದಿರುವ ವ್ಯಕ್ತಿಗಳಿಂದ ಮಾಡಲಾದ ಒಳಮುಖ ಪೂರೈಕೆಗಳ ವಿವರ ಪತ್ರ.
ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನಿಗೆ ಸಂಬಂಧಿಸಿದ ಉಪಬಂಧಗಳು - ನಿಯಮ 83
01 ನಮೂನೆ ಜಿಎಸ್‍ಟಿ ಪಿಸಿಟಿ-01 ವೀಕ್ಷಿಸಿ (PDF, 287 KB) ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನಾಗಿ ದಾಖಲಾತಿಗಾಗಿ ಅರ್ಜಿ
02 ನಮೂನೆ ಜಿಎಸ್‍ಟಿ ಪಿಸಿಟಿ-02 ವೀಕ್ಷಿಸಿ (PDF, 56 KB) ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನ ದಾಖಲಾತಿ ಪ್ರಮಾಣ ಪತ್ರ
03 ನಮೂನೆ ಜಿಎಸ್‍ಟಿ ಪಿಸಿಟಿ-03 ವೀಕ್ಷಿಸಿ (PDF, 145 KB) ಅನರ್ಹಗೊಳಿಸುವುದಕ್ಕಾಗಿ ಕಾರಣ ಕೇಳುವ ಸೂಚನಾ ಪತ್ರ
04 ನಮೂನೆ ಜಿಎಸ್‍ಟಿ ಪಿಸಿಟಿ-04 ವೀಕ್ಷಿಸಿ (PDF, 78 KB) ಜಿಎಸ್‍ಟಿ ತೆರಿಗೆ ವೃತ್ತಿದಾರನ ದಾಖಲಾತಿ ತಿರಸ್ಕರಿಸುವ ಆದೇಶ
05 ನಮೂನೆ ಜಿಎಸ್‍ಟಿ ಪಿಸಿಟಿ-05 ವೀಕ್ಷಿಸಿ (PDF, 264 KB) ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರನಿಗೆ ಪ್ರಾಧಿಕೃತತೆ / ಪ್ರಾಧಿಕೃತತೆಯನ್ನು ಹಿಂಪಡೆಯುವುದು
06 ನಮೂನೆ ಜಿಎಸ್‍ಟಿ ಪಿಸಿಟಿ-06 ವೀಕ್ಷಿಸಿ (PDF, 342 KB) ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರ ದಾಖಲಾತಿಯನ್ನು ರದ್ದುಗೊಳಿಸಲು ಅರ್ಜಿ
07 ನಮೂನೆ ಜಿಎಸ್‍ಟಿ ಪಿಸಿಟಿ-07 ವೀಕ್ಷಿಸಿ (PDF, 342 KB) ಸರಕು ಮತ್ತು ಸೇವೆಗಳ ತೆರಿಗೆ ವೃತ್ತಿದಾರ ದಾಖಲಾತಿಯನ್ನು ರದ್ದುಗೊಳಿಸುವ ಆದೇಶ

ಈ ಜಾಲತಾಣವು ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆಗೆ ಸೇರಿದೆ.

© 2026 ಜಿಎಸ್‍ಟಿ ಕರ್ನಾಟಕ | ವಾಣಿಜ್ಯ ತೆರಿಗೆ ಇಲಾಖೆ, ಕರ್ನಾಟಕ

ಕೊನೆಯ ನವೀಕರಣ: 27-10-2026

ಮೇಲಕ್ಕೆ ಹೋಗಿ

ಕುಕೀ ಎಂದರೆ ಜಾಲತಾಣವು ನಿಮ್ಮ ಬ್ರೌಸರ್‌ನಲ್ಲಿ ಉಳಿಸುವ ಒಂದು ಸಣ್ಣ ಪಠ್ಯ ಕಡತ. ಈ ಜಾಲತಾಣವು ಕಾರ್ಯನಿರ್ವಹಿಸಲು ಅತ್ಯಗತ್ಯವಾದ ಕುಕೀಗಳನ್ನು ಮಾತ್ರ ಬಳಸುತ್ತದೆ; ಜಾಹೀರಾತು, ಪ್ರೊಫೈಲಿಂಗ್ ಅಥವಾ ಟ್ರ್ಯಾಕಿಂಗ್‌ಗಾಗಿ ಕುಕೀಗಳನ್ನು ಬಳಸುವುದಿಲ್ಲ.

ಹೆಸರುಪ್ರಕಾರಉದ್ದೇಶಅವಧಿ
ASP.NET_SessionIdಅತ್ಯಗತ್ಯ ಕುಕೀನಿಮ್ಮ ಭಾಷೆಯ ಆಯ್ಕೆ (English / ಕನ್ನಡ) ಮತ್ತು ಭೇಟಿಯ ಸಮಯದಲ್ಲಿ ಸಂದರ್ಶಕರ ಸಂಖ್ಯೆಯನ್ನು ನೆನಪಿಡುತ್ತದೆ.ಬ್ರೌಸರ್ ಮುಚ್ಚುವವರೆಗೆ
ctd-theme, ctd-fs, ctd-a11yಬ್ರೌಸರ್ ಸಂಗ್ರಹಣೆ (ಸರ್ವರ್‌ಗೆ ಕಳುಹಿಸಲಾಗುವುದಿಲ್ಲ)ನಿಮ್ಮ ಪ್ರವೇಶಸಾಧ್ಯತೆಯ ಆಯ್ಕೆಗಳು: ಥೀಮ್, ಅಕ್ಷರ ಗಾತ್ರ ಮತ್ತು ಪ್ರದರ್ಶನ ಆಯ್ಕೆಗಳನ್ನು ನೆನಪಿಡುತ್ತದೆ.ನೀವು ಅಳಿಸುವವರೆಗೆ
ctd-cookie-consentಬ್ರೌಸರ್ ಸಂಗ್ರಹಣೆನಿಮ್ಮ ಕುಕೀ ಆಯ್ಕೆಯನ್ನು (ಎಲ್ಲವನ್ನೂ ಒಪ್ಪಿ / ಅತ್ಯಗತ್ಯವಲ್ಲದವು ತಿರಸ್ಕರಿಸಿ / ಕಸ್ಟಮೈಸ್) ನೆನಪಿಡುತ್ತದೆ.ಬ್ರೌಸರ್ ಟ್ಯಾಬ್ ಮುಚ್ಚುವವರೆಗೆ

ಮೂರನೇ ಪಕ್ಷದ ವಿಷಯ
ಅಕ್ಷರ ಶೈಲಿಗಳನ್ನು Google Fonts ನಿಂದ ಲೋಡ್ ಮಾಡಲಾಗುತ್ತದೆ; ಆದ್ದರಿಂದ ಪುಟ ತೆರೆದಾಗ ನಿಮ್ಮ ಬ್ರೌಸರ್ ಸರ್ವರ್‌ಗಳನ್ನು ಸಂಪರ್ಕಿಸುತ್ತದೆ. ಇತರ ಜಾಲತಾಣಗಳ ಕೊಂಡಿಗಳು ಆ ತಾಣಗಳ ಸ್ವಂತ ನೀತಿಗಳಿಗೆ ಒಳಪಟ್ಟಿರುತ್ತವೆ.

ಕುಕೀಗಳ ನಿರ್ವಹಣೆ
ನಿಮ್ಮ ಬ್ರೌಸರ್ ಸೆಟ್ಟಿಂಗ್‌ಗಳಲ್ಲಿ ಕುಕೀಗಳನ್ನು ನಿರ್ಬಂಧಿಸಬಹುದು ಅಥವಾ ಅಳಿಸಬಹುದು.

ನಿಮ್ಮ ಕುಕೀ ಆಯ್ಕೆಗಳು

ಸಹಾಯ

ಮಾಹಿತಿಯನ್ನು PDF ರೂಪದಲ್ಲಿ ವೀಕ್ಷಿಸುವುದು

ಈ ಜಾಲತಾಣದ ಮಾಹಿತಿಯು HTML ಮತ್ತು ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (PDF) ರೂಪದಲ್ಲಿ ಲಭ್ಯವಿದೆ. ಮಾಹಿತಿಯನ್ನು ಸರಿಯಾಗಿ ವೀಕ್ಷಿಸಲು ನಿಮ್ಮ ಬ್ರೌಸರ್‌ಗೆ ಅಗತ್ಯ ಪ್ಲಗ್‌ಇನ್ ಅಥವಾ ತಂತ್ರಾಂಶ ಬೇಕು. ನಿಮ್ಮ ವ್ಯವಸ್ಥೆಯಲ್ಲಿ ಅದು ಇಲ್ಲದಿದ್ದರೆ ಇಂಟರ್ನೆಟ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. PDF ರೀಡರ್ ಅನ್ನು ಇಲ್ಲಿಂದ ಪಡೆಯಬಹುದು: https://get.adobe.com/reader/

ಆಡಿಯೋ ಮತ್ತು ವೀಡಿಯೋ ಬಳಕೆ

ಈ ಜಾಲತಾಣದ ಆಡಿಯೋ ಮತ್ತು ವೀಡಿಯೋಗಳನ್ನು ವೀಕ್ಷಿಸಲು HTML5 ಬೆಂಬಲಿಸುವ ಬ್ರೌಸರ್ ಅಗತ್ಯ.

ಪ್ರವೇಶಾರ್ಹತೆ ಸಹಾಯ

ಈ ಜಾಲತಾಣವು ಭಾರತ ಸರ್ಕಾರದ ಜಾಲತಾಣ ಮಾರ್ಗಸೂಚಿಗಳನ್ನು (GIGW 3.0) ಅನುಸರಿಸುತ್ತದೆ. ಅಕ್ಷರ ಗಾತ್ರ ಮತ್ತು ಕಾಂಟ್ರಾಸ್ಟ್ ಬದಲಾಯಿಸಲು ಮೇಲ್ಭಾಗದ ಪಟ್ಟಿಯಲ್ಲಿರುವ ಪ್ರವೇಶಾರ್ಹತೆ ಬಳಸಿ. ನೇರವಾಗಿ ವಿಷಯಕ್ಕೆ ಹೋಗಲು ಮುಖ್ಯ ವಿಷಯಕ್ಕೆ ಹೋಗಿ ಬಳಸಿ, ಮೆನು ಮತ್ತು ಪ್ಯಾನೆಲ್‌ಗಳನ್ನು ಮುಚ್ಚಲು Esc ಒತ್ತಿ.

ಸ್ಕ್ರೀನ್ ರೀಡರ್ ಬಳಕೆ

ದೃಷ್ಟಿ ವಿಕಲಚೇತನರು ಸ್ಕ್ರೀನ್ ರೀಡರ್ ಮತ್ತು ಇತರ ಸಹಾಯಕ ತಂತ್ರಜ್ಞಾನಗಳನ್ನು ಬಳಸಿ ಈ ಜಾಲತಾಣವನ್ನು ವೀಕ್ಷಿಸಬಹುದು:

ಸ್ಕ್ರೀನ್ ರೀಡರ್ಜಾಲತಾಣವೆಚ್ಚ
NVDA (Windows)www.nvaccess.orgಉಚಿತ
JAWS (Windows)www.freedomscientific.comವಾಣಿಜ್ಯ
Narrator (Windows)www.microsoft.com/accessibilityಅಂತರ್ನಿರ್ಮಿತ
VoiceOver (macOS / iOS)www.apple.com/accessibilityಅಂತರ್ನಿರ್ಮಿತ
TalkBack (Android)support.google.com/accessibilityಅಂತರ್ನಿರ್ಮಿತ