Skip to Main Content

ಕರ್ನಾಟಕ ಸರ್ಕಾರGovernment of Karnataka

ವಾಣಿಜ್ಯ ತೆರಿಗೆ ಇಲಾಖೆ

ಕರ್ನಾಟಕ ಸರ್ಕಾರ

(ಹೊಸ ವಿಂಡೋದಲ್ಲಿ ತೆರೆಯುತ್ತದೆ)

ನೋಂದಣಿ / ರಾಜಿ ತೆರಿಗೆ ನಮೂನೆಗಳು

ಕ್ರಮ ಸಂಖ್ಯೆ ನಮೂನೆ ಸಂಖ್ಯೆ ಕನ್ನಡ ವಿವರಣೆ
ಅಧ್ಯಾಯ - III - ನೋಂದಣಿ - ನಿಯಮಗಳು 10 ರಿಂದ 26
1 ಆರ್.ಇ.ಜಿ-01 ವೀಕ್ಷಿಸಿ (PDF, 416 KB) ನೋಂದಣಿಗಾಗಿ ಅರ್ಜಿ
2 ಆರ್.ಇ.ಜಿ-02 ವೀಕ್ಷಿಸಿ (PDF, 257 KB) ಸ್ವೀಕೃತಿ
3 ಆರ್.ಇ.ಜಿ-03 ವೀಕ್ಷಿಸಿ (PDF, 264 KB) ನೋಂದಣಿ/ತಿದ್ದುಪಡಿ/ರದ್ದತಿ ಅರ್ಜಿಗೆ ಸಂಬಂಧಿಸಿದಂತೆ ಹೆಚ್ಚುವರಿ ಮಾಹಿತಿಯನ್ನು / ಸ್ಪಷ್ಟೀಕರಣವನ್ನು / ದಸ್ತಾವೇಜುಗಳನ್ನು ಕೋರುವ ಸೂಚನಾ ಪತ್ರ
4 ಆರ್.ಇ.ಜಿ-04 ವೀಕ್ಷಿಸಿ (PDF, 258 KB) ಸ್ಪಷ್ಟೀಕರಣ / ಹೆಚ್ಚುವರಿ ಮಾಹಿತಿ / ದಾಖಲೆಗಳು / ದಸ್ತಾವೇಜು
5 ಆರ್.ಇ.ಜಿ-05 ವೀಕ್ಷಿಸಿ (PDF, 316 KB) ನೋಂದಣಿ/ತಿದ್ದುಪಡಿ/ರದ್ದತಿ/ ಅರ್ಜಿಯ ತಿರಸ್ಕರಣೆಯ ಆದೇಶ
6 ಆರ್.ಇ.ಜಿ-06 ವೀಕ್ಷಿಸಿ (PDF, 334 KB) ನೋಂದಣಿ ಪ್ರಮಾಣ ಪತ್ರ
7 ಆರ್.ಇ.ಜಿ-07 ವೀಕ್ಷಿಸಿ (PDF, 332 KB) ಮೂಲದಲ್ಲಿ ತೆರಿಗೆ ಮುರುಗಡೆದಾರ (ಪ್ರ 51ರ ಅಡಿ) ಅಥವಾ ಮೂಲದಲ್ಲಿ ತೆರಿಗೆ ಸಂಗ್ರಹದಾರನೆಂದು ನೋಂದಣಿಗಾಗಿ (ಪ್ರ 51ರ ಅಡಿ) ಅರ್ಜಿ
8 ಆರ್.ಇ.ಜಿ-08 ವೀಕ್ಷಿಸಿ (PDF, 212 KB) ಮೂಲದಲ್ಲಿ ತೆರಿಗೆ ಮುರುಗಡದಾರನಾಗಿ ಅಥವಾ ಮೂಲದಲ್ಲಿ ತೆರಿಗೆ ಸಂಗ್ರಹದಾರನಾಗಿ ನೋಂದಣಿಯ ರದ್ಧತಿ ಆದೇಶ
9 ಆರ್.ಇ.ಜಿ-09 ವೀಕ್ಷಿಸಿ (PDF, 253 KB) ಅನಿವಾಸಿ ತೆರಿಗೆದಾಯಕ ವ್ಯಕ್ತಿಯ ನೋಂದಣಿಗಾಗಿ ಅರ್ಜಿ
10 ಆರ್.ಇ.ಜಿ-10 ವೀಕ್ಷಿಸಿ (PDF, 231 KB) ಭಾರತದ ಹೊರಗಡೆಯಿರುವ ಒಂದು ಸ್ಥಳದಿಂದ, ನೋಂದಾಯಿತ ವ್ಯಕ್ತಿಯನ್ನು ಹೊರತುಪಡಿಸಿ ಭಾರತದಲ್ಲಿನ ವ್ಯಕ್ತಿಗೆ, ಆನ್ ಲೈನ್ ಮಾಹಿತಿ ಮತ್ತು ದತ್ತಾಂಶ ಸಂಗ್ರಹದ ಪ್ರವೇಶಾವಕಾಶ ಅಥವಾ ಮರುಪ್ರಾಪ್ತಿ ಸೇವೆಗಳ ಪೂರೈಕೆಯನ್ನು ಮಾಡುತ್ತಿರುವ ಒಬ್ಬ ವ್ಯಕ್ತಿಯ ನೋಂದಣಿಗಾಗಿ ಅರ್ಜಿ
11 ಆರ್.ಇ.ಜಿ-11 ವೀಕ್ಷಿಸಿ (PDF, 202 KB) ಸಾಂದರ್ಬಿಕ / ಅನಿವಾಸಿ ತೆರಿಗೆದಾಯಕ ವ್ಯಕ್ತಿಯಿಂದ ನೋಂದಣಿ ಅವಧಿಯ ವಿಸ್ತರಣೆಗಾಗಿ ಅರ್ಜಿ
12 ಆರ್.ಇ.ಜಿ-12 ವೀಕ್ಷಿಸಿ (PDF, 132 KB) ತಾತ್ಕಾಲಿಕ ನೋಂದಣಿ / ಸ್ವಯಂ ಪ್ರೇರಣಾ ನೋಂದಣಿಯನ್ನು ಮಂಜೂರು ಮಾಡುವ ಆದೇಶ
13 ಆರ್.ಇ.ಜಿ-13 ವೀಕ್ಷಿಸಿ (PDF, 81 KB) ಸಮಯುಕ್ತ ರಾಷ್ಟ್ರ ಸಂಘದ ನಿಕಾಯಗಳು / ರಾಯಭಾರ ಕಛೇರಿ / ಇತರೆಯವರಿಗೆ ವಿಶಿಷ್ಟ ಗುರುತಿನ ಸಂಖ್ಯೆಯ(ಯುಐ ಎಸ್) ಮಂಜೂರಾತಿಗಾಗಿ ಅರ್ಜಿ / ನಮೂನೆ
14 ಆರ್.ಇ.ಜಿ-14 ವೀಕ್ಷಿಸಿ (PDF, 206 KB) ನೋಂದಣಿ ವಿವರಗಳ ತಿದ್ದುಪಡಿಗಾಗಿ ಅರ್ಜಿ (ಎಲ್ಲಾ ವಿಧಗಳ ನೋಂದಣಿದಾರರಿಗೆ)
15 ಆರ್.ಇ.ಜಿ-15 ವೀಕ್ಷಿಸಿ (PDF, 188 KB) ತಿದ್ದುಪಡಿಯ ಆದೇಶ
16 ಆರ್.ಇ.ಜಿ-16 ವೀಕ್ಷಿಸಿ (PDF, 359 KB) (ನೋಂದಣಿ ರದ್ಧತಿಯ ಅರ್ಜಿ)
17 ಆರ್.ಇ.ಜಿ-17 ವೀಕ್ಷಿಸಿ (PDF, 271 KB) ನೋಂದಣಿ ರದ್ಧತಿಗಾಗಿ ಕಾರಣ ಕೇಳುವ ಸೂಚನಾ ಪತ್ರ
18 ಆರ್.ಇ.ಜಿ-18 ವೀಕ್ಷಿಸಿ (PDF, 60 KB) ನೋಂದಣಿ ರದ್ದುಗೊಳಿಸುವುದಕ್ಕಾಗಿ ಕಾರಣ ಕೇಳುವ ಸೂಚನಾ ಪತ್ರಕ್ಕೆ ಉತ್ತರ
19 ಆರ್.ಇ.ಜಿ-19 ವೀಕ್ಷಿಸಿ (PDF, 280 KB) ನೋಂದಣಿ ರದ್ಧತಿಯ ಅರ್ಜಿ
20 ಆರ್.ಇ.ಜಿ-20 ವೀಕ್ಷಿಸಿ (PDF, 191 KB) ನೋಂದಣಿ ರದ್ದುಪಡಿಸುವ ನಡಾವಳಿಗಳನ್ನು ಕೈಬಿಡುವುದಕ್ಕಾಗಿ ಆದೇಶ
21 ಆರ್.ಇ.ಜಿ-21 ವೀಕ್ಷಿಸಿ (PDF, 335 KB) ನೋಂದಣಿ ರದ್ಧತಿಯ ಹಿಂಪಡೆಯುವಿಕೆಗಾಗಿ ಅರ್ಜಿ
22 ಆರ್.ಇ.ಜಿ-22 ವೀಕ್ಷಿಸಿ (PDF, 244 KB) ನೋಂದಣಿ ರದ್ಧತಿಯ ಹಿಂಪಡೆಯುವಿಕೆಗಾಗಿ ಅರ್ಜಿ
23 ಆರ್.ಇ.ಜಿ-23 ವೀಕ್ಷಿಸಿ (PDF, 208 KB) ನೋಂದಣಿ ರದ್ಧತಿಯ ಹಿಂಪಡೆಯುವಿಕೆಗಾಗಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುವುದಕ್ಕಾಗಿ ಕಾರಣ ಕೇಳುವ ಸೂಚನಾ ಪತ್ರ
24 ಆರ್.ಇ.ಜಿ-24 ವೀಕ್ಷಿಸಿ (PDF, 61 KB) ನೋಂದಣಿ ರದ್ಧತಿಯ ಹಿಂಪಡೆಯುವಿಕೆಗಾಗಿ ಅರ್ಜಿಯನ್ನು ತಿರಸ್ಕರಿಸಿರುವ ಸೂಚನಾ ಪತ್ರಕ್ಕೆ ಉತ್ತರ
25 ಆರ್.ಇ.ಜಿ-25 ವೀಕ್ಷಿಸಿ (PDF, 22 KB) ತಾತ್ಕಾಲಿಕ ನೋಂದಣಿ ಪ್ರಮಾಣ ಪತ್ರ
26 ಆರ್.ಇ.ಜಿ-26 ವೀಕ್ಷಿಸಿ (PDF, 75 KB) ಅಸ್ತಿತ್ವದಲ್ಲಿರುವ ತೆರಿಗೆ ಸಂದಾಯದಾರರ ದಾಖಲಾತಿಗಾಗಿ ಅರ್ಜಿ
27 ಆರ್.ಇ.ಜಿ-27 ವೀಕ್ಷಿಸಿ (PDF, 223 KB) ತಾತ್ಕಾಲಿಕ ನೋಂದಣಿ ರದ್ಧತಿಗಾಗಿ ಕಾರಣ ಕೇಳುವ ಸೂಚನಾ ಪತ್ರ
28 ಆರ್.ಇ.ಜಿ-28 ವೀಕ್ಷಿಸಿ (PDF, 246 KB) ತಾತ್ಕಾಲಿಕ ನೋಂದಣಿ ರದ್ಧತಿಯ ಆದೇಶ
29 ಆರ್.ಇ.ಜಿ-29 ವೀಕ್ಷಿಸಿ (PDF, 215 KB) (ವಲಸೆ ಹೊಂದಿರುವ ತೆರಿಗೆ ಸಂದಾಯದಾರರ ನೋಂದಣಿಯನ್ನು ರದ್ದುಪಡಿಸುವುದಕ್ಕಾಗಿ ಅರ್ಜಿ)
30 ಆರ್.ಇ.ಜಿ-30 ವೀಕ್ಷಿಸಿ (PDF, 232 KB) ಕ್ಷೇತ್ರ ಭೇಟಿ ವರದಿಯ ನಮೂನೆ
ಅಧ್ಯಾಯ - II - ರಾಜಿ ತೆರಿಗೆ ನಿಯಮಗಳು - 3 ರಿಂದ 7
1 ಸಿಎಂಪಿ-01 ವೀಕ್ಷಿಸಿ (PDF, 200 KB) ಪ್ರಕರಣ 10 ರ ರಡಿಯಲ್ಲಿ ತೆರಿಗೆ ಸಂದಾಯಕ್ಕೆ ತಿಳುವಳಿಕೆ ಪತ್ರ (ರಾಜಿ ತೆರಿಗೆ ವಿಧಿಸುವಿಕೆ) (ಅಸ್ತಿತ್ವದಲ್ಲಿನ ಕಾನೂನಿನ ರಡಿಯಲ್ಲಿ ನೋಂದಾಯಿಸರಾಗಿರುವ ಗೊತ್ತು ಪಡಿಸಲಾದ ದಿನಾಂಕದಂದು ವಲಸೆ ಹೊಂದಿದ ವ್ಯಕ್ತಿಗಳಿಕೆ ಮಾತ್ರ)
2 ಸಿಎಂಪಿ-02 ವೀಕ್ಷಿಸಿ (PDF, 285 KB) ಪ್ರಕರಣ 10 ರ ರಡಿಯಲ್ಲಿ ತೆರಿಗೆ ಸಂದಾಯಕ್ಕೆ ತಿಳುವಳಿಕೆ ಪತ್ರ (ರಾಜಿ ತೆರಿಗೆ ವಿಧಿಸುವಿಕೆ) (ಅಧಿನಿಯಮದ ಅಡಿಯಲ್ಲಿ ನೋಂದಾಯಿತರಾದ ವ್ಯಕ್ತಿಗಳಿಗಾಗಿ)
3 ಸಿಎಂಪಿ-03 ವೀಕ್ಷಿಸಿ (PDF, 210 KB) ರಾಜಿ ತೆರಿಗೆ ವಿಧಿಸುವಿಕೆಯನ್ನು ಆಯ್ಕೆ ಮಾಡಿಕೊಂಡ ದಿನಾಂಕದಂದಿನ ದಾಸ್ತಾನಿನ ವಿವರಗಳ ತಿಳುವಳಿಕೆ ಪತ್ರ (ಅಸ್ತಿತ್ವದಲ್ಲಿನ ಕಾನೂನಿನ ರಡಿಯಲ್ಲಿ ನೋಂದಾಯಿತರಾಗಿರುವ ಗೊತ್ತು ಪಡಿಸಲಾದ ದಿನಾಂಕದಂದು ವಲಸೆ ಹೊಂದಿದ ವ್ಯಕ್ತಿಗಳಿಕೆ ಮಾತ್ರ)
4 ಸಿಎಂಪಿ-04 ವೀಕ್ಷಿಸಿ (PDF, 202 KB) ರಾಜಿ ತೆರಿಗೆ ವಿಧಿಸುವಿಕೆ ಯೋಜನೆಯಿಂದ ಹಿಂದೆ ಸರಿಯಲು ತಿಳುವಳಿಕೆ ಪತ್ರ / ಅರ್ಜಿ
5 ಸಿಎಂಪಿ-05 ವೀಕ್ಷಿಸಿ (PDF, 208 KB) ಪ್ರಕರಣ 10 ರ ರಡಿಯಲ್ಲಿ ತೆರಿಗೆ ಸಂದಾಯ ಮಾಡುವ ಆಯ್ಕೆಯನ್ನು ನಿರಾಕರಿಸುವ ಸೂಚನಾ ಪತ್ರ
6 ಸಿಎಂಪಿ-06 ವೀಕ್ಷಿಸಿ (PDF, 193 KB) ಕಾರಣ ಕೇಳುವ ಸೂಚನಾ ಪತ್ರಕ್ಕೆ ಉತ್ತರ
7 ಸಿಎಂಪಿ-07 ವೀಕ್ಷಿಸಿ (PDF, 208 KB) ಕಾರಣ ಕೇಳುವ ಸೂಚನಾ ಪತ್ರಕ್ಕೆ ಸಲ್ಲಿಸಿದ ಉತ್ತರವನ್ನು ಪುರಸ್ಕರಿಸುವುದಕ್ಕಾಗಿ/ತಿರಸ್ಕರಿಸುವುದಕ್ಕಾಗಿ ಆದೇಶ
8 ಸಿಎಂಪಿ-08 ವೀಕ್ಷಿಸಿ (PDF, 468 KB) ಸ್ವಯಂ ನಿರ್ಧರಿತ ತೆರಿಗೆಯ ಪಾವತಿಗಾಗಿ ವಿವರ ಪತ್ರ

ಈ ಜಾಲತಾಣವು ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆಗೆ ಸೇರಿದೆ.

© 2026 ಜಿಎಸ್‍ಟಿ ಕರ್ನಾಟಕ | ವಾಣಿಜ್ಯ ತೆರಿಗೆ ಇಲಾಖೆ, ಕರ್ನಾಟಕ

ಕೊನೆಯ ನವೀಕರಣ: 27-10-2026

ಮೇಲಕ್ಕೆ ಹೋಗಿ

ಕುಕೀ ಎಂದರೆ ಜಾಲತಾಣವು ನಿಮ್ಮ ಬ್ರೌಸರ್‌ನಲ್ಲಿ ಉಳಿಸುವ ಒಂದು ಸಣ್ಣ ಪಠ್ಯ ಕಡತ. ಈ ಜಾಲತಾಣವು ಕಾರ್ಯನಿರ್ವಹಿಸಲು ಅತ್ಯಗತ್ಯವಾದ ಕುಕೀಗಳನ್ನು ಮಾತ್ರ ಬಳಸುತ್ತದೆ; ಜಾಹೀರಾತು, ಪ್ರೊಫೈಲಿಂಗ್ ಅಥವಾ ಟ್ರ್ಯಾಕಿಂಗ್‌ಗಾಗಿ ಕುಕೀಗಳನ್ನು ಬಳಸುವುದಿಲ್ಲ.

ಹೆಸರುಪ್ರಕಾರಉದ್ದೇಶಅವಧಿ
ASP.NET_SessionIdಅತ್ಯಗತ್ಯ ಕುಕೀನಿಮ್ಮ ಭಾಷೆಯ ಆಯ್ಕೆ (English / ಕನ್ನಡ) ಮತ್ತು ಭೇಟಿಯ ಸಮಯದಲ್ಲಿ ಸಂದರ್ಶಕರ ಸಂಖ್ಯೆಯನ್ನು ನೆನಪಿಡುತ್ತದೆ.ಬ್ರೌಸರ್ ಮುಚ್ಚುವವರೆಗೆ
ctd-theme, ctd-fs, ctd-a11yಬ್ರೌಸರ್ ಸಂಗ್ರಹಣೆ (ಸರ್ವರ್‌ಗೆ ಕಳುಹಿಸಲಾಗುವುದಿಲ್ಲ)ನಿಮ್ಮ ಪ್ರವೇಶಸಾಧ್ಯತೆಯ ಆಯ್ಕೆಗಳು: ಥೀಮ್, ಅಕ್ಷರ ಗಾತ್ರ ಮತ್ತು ಪ್ರದರ್ಶನ ಆಯ್ಕೆಗಳನ್ನು ನೆನಪಿಡುತ್ತದೆ.ನೀವು ಅಳಿಸುವವರೆಗೆ
ctd-cookie-consentಬ್ರೌಸರ್ ಸಂಗ್ರಹಣೆನಿಮ್ಮ ಕುಕೀ ಆಯ್ಕೆಯನ್ನು (ಎಲ್ಲವನ್ನೂ ಒಪ್ಪಿ / ಅತ್ಯಗತ್ಯವಲ್ಲದವು ತಿರಸ್ಕರಿಸಿ / ಕಸ್ಟಮೈಸ್) ನೆನಪಿಡುತ್ತದೆ.ಬ್ರೌಸರ್ ಟ್ಯಾಬ್ ಮುಚ್ಚುವವರೆಗೆ

ಮೂರನೇ ಪಕ್ಷದ ವಿಷಯ
ಅಕ್ಷರ ಶೈಲಿಗಳನ್ನು Google Fonts ನಿಂದ ಲೋಡ್ ಮಾಡಲಾಗುತ್ತದೆ; ಆದ್ದರಿಂದ ಪುಟ ತೆರೆದಾಗ ನಿಮ್ಮ ಬ್ರೌಸರ್ ಸರ್ವರ್‌ಗಳನ್ನು ಸಂಪರ್ಕಿಸುತ್ತದೆ. ಇತರ ಜಾಲತಾಣಗಳ ಕೊಂಡಿಗಳು ಆ ತಾಣಗಳ ಸ್ವಂತ ನೀತಿಗಳಿಗೆ ಒಳಪಟ್ಟಿರುತ್ತವೆ.

ಕುಕೀಗಳ ನಿರ್ವಹಣೆ
ನಿಮ್ಮ ಬ್ರೌಸರ್ ಸೆಟ್ಟಿಂಗ್‌ಗಳಲ್ಲಿ ಕುಕೀಗಳನ್ನು ನಿರ್ಬಂಧಿಸಬಹುದು ಅಥವಾ ಅಳಿಸಬಹುದು.

ನಿಮ್ಮ ಕುಕೀ ಆಯ್ಕೆಗಳು

ಸಹಾಯ

ಮಾಹಿತಿಯನ್ನು PDF ರೂಪದಲ್ಲಿ ವೀಕ್ಷಿಸುವುದು

ಈ ಜಾಲತಾಣದ ಮಾಹಿತಿಯು HTML ಮತ್ತು ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (PDF) ರೂಪದಲ್ಲಿ ಲಭ್ಯವಿದೆ. ಮಾಹಿತಿಯನ್ನು ಸರಿಯಾಗಿ ವೀಕ್ಷಿಸಲು ನಿಮ್ಮ ಬ್ರೌಸರ್‌ಗೆ ಅಗತ್ಯ ಪ್ಲಗ್‌ಇನ್ ಅಥವಾ ತಂತ್ರಾಂಶ ಬೇಕು. ನಿಮ್ಮ ವ್ಯವಸ್ಥೆಯಲ್ಲಿ ಅದು ಇಲ್ಲದಿದ್ದರೆ ಇಂಟರ್ನೆಟ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. PDF ರೀಡರ್ ಅನ್ನು ಇಲ್ಲಿಂದ ಪಡೆಯಬಹುದು: https://get.adobe.com/reader/

ಆಡಿಯೋ ಮತ್ತು ವೀಡಿಯೋ ಬಳಕೆ

ಈ ಜಾಲತಾಣದ ಆಡಿಯೋ ಮತ್ತು ವೀಡಿಯೋಗಳನ್ನು ವೀಕ್ಷಿಸಲು HTML5 ಬೆಂಬಲಿಸುವ ಬ್ರೌಸರ್ ಅಗತ್ಯ.

ಪ್ರವೇಶಾರ್ಹತೆ ಸಹಾಯ

ಈ ಜಾಲತಾಣವು ಭಾರತ ಸರ್ಕಾರದ ಜಾಲತಾಣ ಮಾರ್ಗಸೂಚಿಗಳನ್ನು (GIGW 3.0) ಅನುಸರಿಸುತ್ತದೆ. ಅಕ್ಷರ ಗಾತ್ರ ಮತ್ತು ಕಾಂಟ್ರಾಸ್ಟ್ ಬದಲಾಯಿಸಲು ಮೇಲ್ಭಾಗದ ಪಟ್ಟಿಯಲ್ಲಿರುವ ಪ್ರವೇಶಾರ್ಹತೆ ಬಳಸಿ. ನೇರವಾಗಿ ವಿಷಯಕ್ಕೆ ಹೋಗಲು ಮುಖ್ಯ ವಿಷಯಕ್ಕೆ ಹೋಗಿ ಬಳಸಿ, ಮೆನು ಮತ್ತು ಪ್ಯಾನೆಲ್‌ಗಳನ್ನು ಮುಚ್ಚಲು Esc ಒತ್ತಿ.

ಸ್ಕ್ರೀನ್ ರೀಡರ್ ಬಳಕೆ

ದೃಷ್ಟಿ ವಿಕಲಚೇತನರು ಸ್ಕ್ರೀನ್ ರೀಡರ್ ಮತ್ತು ಇತರ ಸಹಾಯಕ ತಂತ್ರಜ್ಞಾನಗಳನ್ನು ಬಳಸಿ ಈ ಜಾಲತಾಣವನ್ನು ವೀಕ್ಷಿಸಬಹುದು:

ಸ್ಕ್ರೀನ್ ರೀಡರ್ಜಾಲತಾಣವೆಚ್ಚ
NVDA (Windows)www.nvaccess.orgಉಚಿತ
JAWS (Windows)www.freedomscientific.comವಾಣಿಜ್ಯ
Narrator (Windows)www.microsoft.com/accessibilityಅಂತರ್ನಿರ್ಮಿತ
VoiceOver (macOS / iOS)www.apple.com/accessibilityಅಂತರ್ನಿರ್ಮಿತ
TalkBack (Android)support.google.com/accessibilityಅಂತರ್ನಿರ್ಮಿತ