Skip to Main Content

ಕರ್ನಾಟಕ ಸರ್ಕಾರGovernment of Karnataka

ವಾಣಿಜ್ಯ ತೆರಿಗೆ ಇಲಾಖೆ

ಕರ್ನಾಟಕ ಸರ್ಕಾರ

(ಹೊಸ ವಿಂಡೋದಲ್ಲಿ ತೆರೆಯುತ್ತದೆ)

ಜಿಎಸ್‍ಟಿ - ಇ-ವೇ ಬಿಲ್ / ಜಾಗೃತಿ/ ತಪಾಸಣೆ ನಮೂನೆಗಳು

ಕ್ರಮ ಸಂಖ್ಯೆ ನಮೂನೆ ಸಂಖ್ಯೆ ಕನ್ನಡ ವಿವರಣೆ
ಅಧ್ಯಾಯ - XVI - ಇ-ವೇ ಬಿಲ್ ನಿಯಮ - 138
1 ನಮೂನೆ ಜಿಎಸ್‍ಟಿ - ಇಡಬ್ಲ್ಯೂಬಿ -01 ವೀಕ್ಷಿಸಿ (PDF, 287 KB) ಇ-ವೇ ಬಿಲ್
2 ನಮೂನೆ ಜಿಎಸ್‍ಟಿ - ಇಡಬ್ಲ್ಯೂಬಿ -02 ವೀಕ್ಷಿಸಿ (PDF, 184 KB) ಕ್ರೋಡಿಕೃತ - ಇ-ವೇ ಬಿಲ್
3 ನಮೂನೆ ಜಿಎಸ್‍ಟಿ - ಇಡಬ್ಲ್ಯೂಬಿ -03 ವೀಕ್ಷಿಸಿ (PDF, 125 KB) ಪರಿಶೀಲನಾ ವರದಿ
4 ನಮೂನೆ ಜಿಎಸ್‍ಟಿ - ಇಡಬ್ಲ್ಯೂಬಿ -04 ವೀಕ್ಷಿಸಿ (PDF, 186 KB) ತಡೆ ಹಿಡಿಯುವಿಕೆಯ ವರದಿ
5 ನಮೂನೆ ಜಿಎಸ್‍ಟಿ - ಇಡಬ್ಲ್ಯೂಬಿ -05 ವೀಕ್ಷಿಸಿ (PDF, 193 KB) ಇ-ವೇ ಬಿಲ್ ಸೃಷ್ಟಿಸುವ ಸೌಲಭ್ಯವನ್ನು ಅನಿರ್ಬಂಧಿಸುವುದಕ್ಕಾಗಿ ಅರ್ಜಿ
6 ನಮೂನೆ ಜಿಎಸ್‍ಟಿ - ಇಡಬ್ಲ್ಯೂಬಿ -06 ವೀಕ್ಷಿಸಿ (PDF, 293 KB) ಇ-ವೇ ಬಿಲ್ ಸೃಷ್ಟಿಸುವ ಸೌಲಭ್ಯವನ್ನು ಅನಿರ್ಬಂಧಿಸುವ ಅರ್ಜಿಯನ್ನು ಅನುಮತಿಸುವ / ತಿರಸ್ಕರಿಸುವ ಆದೇಶ
7 ನಮೂನೆ ಜಿಎಸ್‍ಟಿ - ಐ.ಎನ್.ವಿ -01 ವೀಕ್ಷಿಸಿImage (9 KB) ಬೆಲೆಪಟ್ಟಿ ಉಲ್ಲೇಖ ಸಂಖ್ಯೆಯನ್ನು ಸೃಷ್ಟಿಸುವುದು
ಜಾಗೃತಿ ನಮೂನೆಗಳು
1 ನಮೂನೆ ಜಿಎಸ್‍ಟಿ - ಎಂಓವಿ-01 ವೀಕ್ಷಿಸಿ (PDF, 131 KB) ಸರಕುಗಳ ಮತ್ತು ಸಾಗಣಿಕೆ ವಾಹನದ ಮಾಲೀಕರು / ಚಾಲಕ / ಪ್ರಭಾರ ವ್ಯಕ್ತಿಯ ಹೇಳಿಕೆ
2 ನಮೂನೆ ಜಿಎಸ್‍ಟಿ - ಎಂಓವಿ-02 ವೀಕ್ಷಿಸಿ (PDF, 13 KB) ಭೌತಿಕ ಪರಿಶೀಲನೆ / ಸಾಗಣೆ, ಸರಕುಗಳು ಮತ್ತು ದಸ್ತಾವೇಜುಗಳ ಪರಿಶೀಲನೆಗಾಗಿ ಆದೇಶ.
3 ನಮೂನೆ ಜಿಎಸ್‍ಟಿ - ಎಂಓವಿ-03 ವೀಕ್ಷಿಸಿ (PDF, 300 KB) ಮೂರು ಕೆಲಸದ ದಿನಗಳನ್ನು ಮೀರಿದ ತಪಾಸಣೆಗಾಗಿ ಕಾಲಾವದಿಯ ವಿಸ್ತರಣೆ ಆದೇಶ.
4 ನಮೂನೆ ಜಿಎಸ್‍ಟಿ - ಎಂಓವಿ-04 ವೀಕ್ಷಿಸಿ (PDF, 483 KB) ಭೌತಿಕ ಪರಿಶೀಲನಾ ವರದಿ
5 ನಮೂನೆ ಜಿಎಸ್‍ಟಿ - ಎಂಓವಿ-05 ವೀಕ್ಷಿಸಿ (PDF, 616 KB) ಬಿಡುಗಡೆ ಆದೇಶ
6 ನಮೂನೆ ಜಿಎಸ್‍ಟಿ - ಎಂಓವಿ-06 ವೀಕ್ಷಿಸಿ (PDF, 322 KB) ರಾಜ್ಯ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ 2017, ಮತ್ತು ರಾಜ್ಯ / ಕೇಂದ್ರಾಡಳಿತ ಪ್ರದೇಶದ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ, 2017ರ ಪ್ರಕರಣ 129 (1) ರ ಹಾಗೂ ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ, 2017ರ ಪ್ರಕರಣ 20ರ ಅಡಿಯಲ್ಲಿ ತಡೆ ಹಿಡಿಯುವ ಆದೇಶ.
7 ನಮೂನೆ ಜಿಎಸ್‍ಟಿ - ಎಂಓವಿ-07 ವೀಕ್ಷಿಸಿ (PDF, 507 KB) ರಾಜ್ಯ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ 2017, ಮತ್ತು ರಾಜ್ಯ / ಕೇಂದ್ರಾಡಳಿತ ಪ್ರದೇಶದ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ, 2017ರ ಪ್ರಕರಣ 129 (3) ರ ಹಾಗೂ ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ, 2017ರ ಪ್ರಕರಣ 20ರ ಅಡಿಯಲ್ಲಿ ಸೂಚನಾ ಪತ್ರ.
8 ನಮೂನೆ ಜಿಎಸ್‍ಟಿ - ಎಂಓವಿ-08 ವೀಕ್ಷಿಸಿ (PDF, 405 KB) ಸರಕುಗಳು ಮತ್ತು ಸಾಗಾಣಿಕೆ ವಾಹನದ ತಾತ್ಕಾಲಿಕ ಬಿಡುಗಡೆಗಾಗಿ ಬಂಧ ಪತ್ರ (ಬಾಂಡ್).
9 ನಮೂನೆ ಜಿಎಸ್‍ಟಿ - ಎಂಓವಿ-09 ವೀಕ್ಷಿಸಿ (PDF, 364 KB) ತೆರಿಗೆ ಮತ್ತು ದಂಡದ ತಗಾದೆಯ ಆದೇಶ
10 ನಮೂನೆ ಜಿಎಸ್‍ಟಿ - ಎಂಓವಿ-10 ವೀಕ್ಷಿಸಿ (PDF, 513 KB) ರಾಜ್ಯ / ಕೇಂದ್ರಾಡಳಿತ ಪ್ರದೇಶದ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ, 2017 / ಸರಕು ಮತ್ತು ಸೇವಾ ತೆರಿಗೆ (ರಾಜ್ಯಗಳಿಗೆ ಪರಿಹಾರ) ಅಧಿನಿಯಮ, 2017 ಮತ್ತು ಸರಕು ಮತ್ತು ಸೇವಾ ತೆರಿಗೆ (ರಾಜ್ಯಗಳಿಗೆ ಪರಿಹಾರ) ಅಧಿನಿಯಮ, 2017ರ ಸಂಬಂಧಿತ ನಿಬಂಧನೆಗಳೊಂದಿಗೆ ಓದಿದ ರಾಜ್ಯ ಸರಕುಗಳು ಮತ್ತು ಸೇವಾ ತೆರಿಗೆ ಅಧಿನಿಯಮದ ಪ್ರಕರಣ 130 ರ ಅಡಿಯಲ್ಲಿ ಸರಕುಗಳು ಅಥವಾ ಸಾಗಣೆಗಳನ್ನು ವಶಪಡಿಸಿಕೊಳ್ಳುವುದು ಮತ್ತು ದಂಡ ವಿಧಿಸುವ ಸೂಚನಾ ಪತ್ರ.
11 ನಮೂನೆ ಜಿಎಸ್‍ಟಿ - ಎಂಓವಿ-11 ವೀಕ್ಷಿಸಿ (PDF, 454 KB) ಸರಕು ಮತ್ತು ಸರಕುಗಳನ್ನು ಸಾಗಿಸುತ್ತಿರುವ ವಾಹನವನ್ನು ವಶಪಡಿಸಿಕೊಳ್ಳುವ / ತೆರಿಗೆ, ಜುಲ್ಮಾನೆ ಮತ್ತು ದಂಡದ ತಗಾದೆಯ ಆದೇಶ.
ಅಧ್ಯಾಯ - XVII - ತಪಾಸಣೆ, ಶೋಧನೆ, ಮತ್ತು ವಶಕ್ಕೆ ತೆಗೆದುಕೊಳ್ಳುವುದು ನಿಯಮಗಳು - 139 ರಿಂದ 141
1 ನಮೂನೆ ಜಿಎಸ್‍ಟಿ - ಐ.ಎನ್.ಎಸ್-01 ವೀಕ್ಷಿಸಿ (PDF, 303 KB) ತಪಾಸಣೆ ಅಥವಾ ಶೋಧನೆಗಾಗಿ ಪ್ರಾಧಿಕೃತತೆ
2 ನಮೂನೆ ಜಿಎಸ್‍ಟಿ - ಐ.ಎನ್.ಎಸ್-02 ವೀಕ್ಷಿಸಿ (PDF, 69 KB) ವಶಕ್ಕೆ ತೆಗೆದುಕೊಳ್ಳುವ ಆದೇಶ
3 ನಮೂನೆ ಜಿಎಸ್‍ಟಿ - ಐ.ಎನ್.ಎಸ್-03 ವೀಕ್ಷಿಸಿ (PDF, 133 KB) ನಿಷೇಧದ ಆದೇಶ
4 ನಮೂನೆ ಜಿಎಸ್‍ಟಿ - ಐ.ಎನ್.ಎಸ್-04 ವೀಕ್ಷಿಸಿ (PDF, 137 KB) ವಶಪಡಿಸಿಕೊಂಡ ಸರಕುಗಳ ಬಿಡುಗಡೆಗಾಗಿ ಬಾಂಡ್
5 ನಮೂನೆ ಜಿಎಸ್‍ಟಿ - ಐ.ಎನ್.ಎಸ್-05 ವೀಕ್ಷಿಸಿ (PDF, 144 KB) ಕೆಟ್ಟುಹೋಗುವ ಅಥವಾ ಅಪಾಯಕಾರಿ ಸ್ವರೂಪದ ಸರಕುಗಳ / ವಸ್ತುಗಳ ಬಿಡುಗಡೆ ಆದೇಶ
ಅಧ್ಯಾಯ - XVIII - ಅಪರಾದಗಳು ಮತ್ತು ದಂಡಗಳು - ನಿಯಮ - 162
1 ನಮೂನೆ ಜಿಎಸ್‍ಟಿ - ಸಿ.ಪಿ.ಡಿ.-01 ವೀಕ್ಷಿಸಿ (PDF, 128 KB) ಅಪರಾಧಗಳನ್ನು ರಾಜಿ ಮಾಡಿಕೊಳ್ಳಲು ಅರ್ಜಿ
2 ನಮೂನೆ ಜಿಎಸ್‍ಟಿ - ಸಿ.ಪಿ.ಡಿ.-02 ವೀಕ್ಷಿಸಿ (PDF, 75 KB) ಅಪರಾಧವನ್ನು ರಾಜಿ ಮಾಡಿಕೊಳ್ಳುವದನ್ನು ತಿರಸ್ಕರಿಸುವ/ಅನುಮೋದಿಸುವ ಆದೇಶ

ಈ ಜಾಲತಾಣವು ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆಗೆ ಸೇರಿದೆ.

© 2026 ಜಿಎಸ್‍ಟಿ ಕರ್ನಾಟಕ | ವಾಣಿಜ್ಯ ತೆರಿಗೆ ಇಲಾಖೆ, ಕರ್ನಾಟಕ

ಕೊನೆಯ ನವೀಕರಣ: 27-10-2026

ಮೇಲಕ್ಕೆ ಹೋಗಿ

ಕುಕೀ ಎಂದರೆ ಜಾಲತಾಣವು ನಿಮ್ಮ ಬ್ರೌಸರ್‌ನಲ್ಲಿ ಉಳಿಸುವ ಒಂದು ಸಣ್ಣ ಪಠ್ಯ ಕಡತ. ಈ ಜಾಲತಾಣವು ಕಾರ್ಯನಿರ್ವಹಿಸಲು ಅತ್ಯಗತ್ಯವಾದ ಕುಕೀಗಳನ್ನು ಮಾತ್ರ ಬಳಸುತ್ತದೆ; ಜಾಹೀರಾತು, ಪ್ರೊಫೈಲಿಂಗ್ ಅಥವಾ ಟ್ರ್ಯಾಕಿಂಗ್‌ಗಾಗಿ ಕುಕೀಗಳನ್ನು ಬಳಸುವುದಿಲ್ಲ.

ಹೆಸರುಪ್ರಕಾರಉದ್ದೇಶಅವಧಿ
ASP.NET_SessionIdಅತ್ಯಗತ್ಯ ಕುಕೀನಿಮ್ಮ ಭಾಷೆಯ ಆಯ್ಕೆ (English / ಕನ್ನಡ) ಮತ್ತು ಭೇಟಿಯ ಸಮಯದಲ್ಲಿ ಸಂದರ್ಶಕರ ಸಂಖ್ಯೆಯನ್ನು ನೆನಪಿಡುತ್ತದೆ.ಬ್ರೌಸರ್ ಮುಚ್ಚುವವರೆಗೆ
ctd-theme, ctd-fs, ctd-a11yಬ್ರೌಸರ್ ಸಂಗ್ರಹಣೆ (ಸರ್ವರ್‌ಗೆ ಕಳುಹಿಸಲಾಗುವುದಿಲ್ಲ)ನಿಮ್ಮ ಪ್ರವೇಶಸಾಧ್ಯತೆಯ ಆಯ್ಕೆಗಳು: ಥೀಮ್, ಅಕ್ಷರ ಗಾತ್ರ ಮತ್ತು ಪ್ರದರ್ಶನ ಆಯ್ಕೆಗಳನ್ನು ನೆನಪಿಡುತ್ತದೆ.ನೀವು ಅಳಿಸುವವರೆಗೆ
ctd-cookie-consentಬ್ರೌಸರ್ ಸಂಗ್ರಹಣೆನಿಮ್ಮ ಕುಕೀ ಆಯ್ಕೆಯನ್ನು (ಎಲ್ಲವನ್ನೂ ಒಪ್ಪಿ / ಅತ್ಯಗತ್ಯವಲ್ಲದವು ತಿರಸ್ಕರಿಸಿ / ಕಸ್ಟಮೈಸ್) ನೆನಪಿಡುತ್ತದೆ.ಬ್ರೌಸರ್ ಟ್ಯಾಬ್ ಮುಚ್ಚುವವರೆಗೆ

ಮೂರನೇ ಪಕ್ಷದ ವಿಷಯ
ಅಕ್ಷರ ಶೈಲಿಗಳನ್ನು Google Fonts ನಿಂದ ಲೋಡ್ ಮಾಡಲಾಗುತ್ತದೆ; ಆದ್ದರಿಂದ ಪುಟ ತೆರೆದಾಗ ನಿಮ್ಮ ಬ್ರೌಸರ್ ಸರ್ವರ್‌ಗಳನ್ನು ಸಂಪರ್ಕಿಸುತ್ತದೆ. ಇತರ ಜಾಲತಾಣಗಳ ಕೊಂಡಿಗಳು ಆ ತಾಣಗಳ ಸ್ವಂತ ನೀತಿಗಳಿಗೆ ಒಳಪಟ್ಟಿರುತ್ತವೆ.

ಕುಕೀಗಳ ನಿರ್ವಹಣೆ
ನಿಮ್ಮ ಬ್ರೌಸರ್ ಸೆಟ್ಟಿಂಗ್‌ಗಳಲ್ಲಿ ಕುಕೀಗಳನ್ನು ನಿರ್ಬಂಧಿಸಬಹುದು ಅಥವಾ ಅಳಿಸಬಹುದು.

ನಿಮ್ಮ ಕುಕೀ ಆಯ್ಕೆಗಳು

ಸಹಾಯ

ಮಾಹಿತಿಯನ್ನು PDF ರೂಪದಲ್ಲಿ ವೀಕ್ಷಿಸುವುದು

ಈ ಜಾಲತಾಣದ ಮಾಹಿತಿಯು HTML ಮತ್ತು ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (PDF) ರೂಪದಲ್ಲಿ ಲಭ್ಯವಿದೆ. ಮಾಹಿತಿಯನ್ನು ಸರಿಯಾಗಿ ವೀಕ್ಷಿಸಲು ನಿಮ್ಮ ಬ್ರೌಸರ್‌ಗೆ ಅಗತ್ಯ ಪ್ಲಗ್‌ಇನ್ ಅಥವಾ ತಂತ್ರಾಂಶ ಬೇಕು. ನಿಮ್ಮ ವ್ಯವಸ್ಥೆಯಲ್ಲಿ ಅದು ಇಲ್ಲದಿದ್ದರೆ ಇಂಟರ್ನೆಟ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. PDF ರೀಡರ್ ಅನ್ನು ಇಲ್ಲಿಂದ ಪಡೆಯಬಹುದು: https://get.adobe.com/reader/

ಆಡಿಯೋ ಮತ್ತು ವೀಡಿಯೋ ಬಳಕೆ

ಈ ಜಾಲತಾಣದ ಆಡಿಯೋ ಮತ್ತು ವೀಡಿಯೋಗಳನ್ನು ವೀಕ್ಷಿಸಲು HTML5 ಬೆಂಬಲಿಸುವ ಬ್ರೌಸರ್ ಅಗತ್ಯ.

ಪ್ರವೇಶಾರ್ಹತೆ ಸಹಾಯ

ಈ ಜಾಲತಾಣವು ಭಾರತ ಸರ್ಕಾರದ ಜಾಲತಾಣ ಮಾರ್ಗಸೂಚಿಗಳನ್ನು (GIGW 3.0) ಅನುಸರಿಸುತ್ತದೆ. ಅಕ್ಷರ ಗಾತ್ರ ಮತ್ತು ಕಾಂಟ್ರಾಸ್ಟ್ ಬದಲಾಯಿಸಲು ಮೇಲ್ಭಾಗದ ಪಟ್ಟಿಯಲ್ಲಿರುವ ಪ್ರವೇಶಾರ್ಹತೆ ಬಳಸಿ. ನೇರವಾಗಿ ವಿಷಯಕ್ಕೆ ಹೋಗಲು ಮುಖ್ಯ ವಿಷಯಕ್ಕೆ ಹೋಗಿ ಬಳಸಿ, ಮೆನು ಮತ್ತು ಪ್ಯಾನೆಲ್‌ಗಳನ್ನು ಮುಚ್ಚಲು Esc ಒತ್ತಿ.

ಸ್ಕ್ರೀನ್ ರೀಡರ್ ಬಳಕೆ

ದೃಷ್ಟಿ ವಿಕಲಚೇತನರು ಸ್ಕ್ರೀನ್ ರೀಡರ್ ಮತ್ತು ಇತರ ಸಹಾಯಕ ತಂತ್ರಜ್ಞಾನಗಳನ್ನು ಬಳಸಿ ಈ ಜಾಲತಾಣವನ್ನು ವೀಕ್ಷಿಸಬಹುದು:

ಸ್ಕ್ರೀನ್ ರೀಡರ್ಜಾಲತಾಣವೆಚ್ಚ
NVDA (Windows)www.nvaccess.orgಉಚಿತ
JAWS (Windows)www.freedomscientific.comವಾಣಿಜ್ಯ
Narrator (Windows)www.microsoft.com/accessibilityಅಂತರ್ನಿರ್ಮಿತ
VoiceOver (macOS / iOS)www.apple.com/accessibilityಅಂತರ್ನಿರ್ಮಿತ
TalkBack (Android)support.google.com/accessibilityಅಂತರ್ನಿರ್ಮಿತ