Skip to Main Content

ಕರ್ನಾಟಕ ಸರ್ಕಾರGovernment of Karnataka

ವಾಣಿಜ್ಯ ತೆರಿಗೆ ಇಲಾಖೆ

ಕರ್ನಾಟಕ ಸರ್ಕಾರ

(ಹೊಸ ವಿಂಡೋದಲ್ಲಿ ತೆರೆಯುತ್ತದೆ)

ಜಿಎಸ್‍ಟಿ -ಕರನಿರ್ದರಣೆ / ಲೆಕ್ಕಪರಿಶೋಧನೆ /ಪೂರ್ವಭಾವಿ ನಿರ್ಣಯ / ಅಪೀಲು ಮತ್ತು ಪುನರೀಕ್ಷಣೆ ನಮೂನೆಗಳು

ಕ್ರಮ ಸಂಖ್ಯೆ ನಮೂನೆ ಸಂಖ್ಯೆ ಕನ್ನಡ ವಿವರಣೆ
ಅಧ್ಯಾಯ - XVIII - ತಗಾದೆಗಳು ಮತ್ತು ವಸೂಲಿ ನಿಯಮಗಳು - 142 ರಿಂದ 161
1 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-01 ವೀಕ್ಷಿಸಿ (PDF, 123 KB) ಕಾರಣ ಕೇಳುವ ಸೂಚನಾ ಪತ್ರದ ಸಾರಾಂಶ
1ಎ ನಮೂನೆ ಜಿಎಸ್‍ಟಿ - ಡಿ.ಆರ್.ಸಿ-01ಎ ವೀಕ್ಷಿಸಿ (PDF, 351 KB) ಪ್ರಕರಣ 73 (5) / 74 (5) ರ ಅಡಿಯಲ್ಲಿ ಪಾವತಿಸಬೇಕಾಗಿದೆಯೆಂದು ಖಚಿತಪಡಿಸಲಾದ ತೆರಿಗೆಯ ಮಾಹಿತಿ ತಿಳಿಸುವಿಕೆ
2 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-02 ವೀಕ್ಷಿಸಿ (PDF, 56 KB) ಹೇಳಿಕೆಯ ಸಾರಾಂಶ
3 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-03 ವೀಕ್ಷಿಸಿ (PDF, 65 KB) ಸ್ವ-ಇಚ್ಛೆಯಿಂದ ಅಥವಾ ಕಾರಣ ಕೇಳುವ ಸೂಚನಾ ಪತ್ರಕ್ಕೆ (ಎಸ್ಸಿಎನ್) ಅಥವಾ ವಿವರಪತ್ರಕ್ಕೆ ಅನುಗುಣವಾಗಿ ಮಾಡಿದ ಸಂದಾಯ ಕುರಿತು ತಿಳಿಸುವಿಕೆ
4 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-04 ವೀಕ್ಷಿಸಿ (PDF, 56 KB) ಸ್ವ-ಇಚ್ಚೆಯಿಂದ ಮಾಡಿದ ಸಂದಾಯದ ಅಂಗೀಕಾರದ ಸ್ವೀಕೃತಿ
5 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-05 ವೀಕ್ಷಿಸಿ (PDF, 22 KB) ನಡಾವಳಿಗಳ ಮುಕ್ತಾಯವನ್ನು ಕುರಿತು ತಿಳಿಸುವಿಕೆ
6 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-06 ವೀಕ್ಷಿಸಿ (PDF, 58 KB) ಕಾರಣ ಕೇಳುವ ಸೂಚನಾ ಪತ್ರಕ್ಕೆ ಉತ್ತರ
7 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-07 ವೀಕ್ಷಿಸಿ (PDF, 193 KB) ಆದೇಶದ ಸಂಕ್ಷೇಪ
7ಎ ನಮೂನೆ ಜಿಎಸ್‍ಟಿ - ಡಿ.ಆರ್.ಸಿ-07ಎ ವೀಕ್ಷಿಸಿ (PDF, 147 KB) ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ತಗಾದೆಯನ್ನು ಸೃಷ್ಟಿಸುವ ಆದೇಶದ ಸಂಕ್ಷೇಪ.
8 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-08 ವೀಕ್ಷಿಸಿ (PDF, 195 KB) ಸರಿಪಡಿಸುವಿಕೆಯ ಆದೇಶ
8ಎ ನಮೂನೆ ಜಿಎಸ್‍ಟಿ - ಡಿ.ಆರ್.ಸಿ-08ಎ ವೀಕ್ಷಿಸಿ (PDF, 148 KB) ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ತಗಾದೆಯನ್ನು ಸೃಷ್ಟಿಸುವ ಆದೇಶದ ಸಂಕ್ಷೇಪದ ತಿದ್ದುಪಡಿ / ಮಾರ್ಪಾಡು.
9 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-09 ವೀಕ್ಷಿಸಿ (PDF, 129 KB) ಪ್ರಕರಣ 79 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಅಧಿಕಾರಿಯ ಮೂಲಕ ವಸೂಲಾತಿಗಾಗಿ ಹೊರಡಿಸಿದ ಆದೇಶ
10 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-10 ವೀಕ್ಷಿಸಿ (PDF, 63 KB) ಅಧಿನಿಯಮದ ಪ್ರಕರಣ 79(1)(ಬಿ)ಯ ಅಡಿಯಲ್ಲಿ ಸರಕುಗಳ ಹರಾಜಿಗಾಗಿ ಸೂಚನಾಪತ್ರ
11 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-11 ವೀಕ್ಷಿಸಿ (PDF, 56 KB) ಯಶಸ್ವಿ ಸವಾಲುದಾರನಿಗೆ ಸೂಚನಾ ಪತ್ರ
12 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-12 ವೀಕ್ಷಿಸಿ (PDF, 63 KB) ಮಾರಾಟ ಪ್ರಮಾಣ ಪತ್ರ
13 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-13 ವೀಕ್ಷಿಸಿ (PDF, 68 KB) ಪ್ರಕರಣ 79(1)(ಸಿ)ಯ ಅಡಿಯಲ್ಲಿ ಮೂರನೇ ವ್ಯಕ್ತಿಗೆ ಸೂಚನಾ ಪತ್ರ
14 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-14 ವೀಕ್ಷಿಸಿ (PDF, 58 KB) ಮೂರನೇ ವ್ಯಕ್ತಿಗೆ ನೀಡಲಾಗುವ ಸಂದಾಯದ ಪ್ರಮಾಣ ಪತ್ರ
15 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-15 ವೀಕ್ಷಿಸಿ (PDF, 59 KB) ಸಿವಿಲ್ ನ್ಯಾಯಾಲಯದ ಮುಂದೆ ಡಿಕ್ರಿ ಜಾರಿ ಮಾಡಲು ಕೋರುವ ಅರ್ಜಿ
16 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-16 ವೀಕ್ಷಿಸಿ (PDF, 131 KB) ಪ್ರಕರಣ 79ರ ಅಡಿಯಲ್ಲಿ ಸ್ಥಿರ / ಚರ ಸರಕುಗಳ / ಷೇರುಗಳ ಜಪ್ತಿ ಹಾಗೂ ಮಾರಾಟಕ್ಕಾಗಿ ಸೂಚನಾ ಪತ್ರ
17 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-17 ವೀಕ್ಷಿಸಿ (PDF, 68 KB) ಪ್ರಕರಣ 79(1)(ಡಿ)ಯ ಅಡಿಯಲ್ಲಿ ಸ್ಥಿರ / ಚರಸ್ವತ್ತುಗಳ ಹರಾಜಿಗಾಗಿ ಸೂಚನಾ ಪತ್ರ
18 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-18 ವೀಕ್ಷಿಸಿ (PDF, 63 KB) ಪ್ರಕರಣ 79ರ ಉಪಪ್ರಕರಣ (1) ಖಂಡ (ಇ)ಯ ಅಡಿಯಲ್ಲಿನ ಹರಾಜು ಪ್ರಮಾಣ ಪತ್ರ
19 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-19 ವೀಕ್ಷಿಸಿ (PDF, 62 KB) ಜುಲ್ಮಾನೆಯಂತೆ ವಸೂಲು ಮಾಡಲು ಮ್ಯಾಜಿಸ್ಟ್ರೇಟ್ ಅವರಿಗೆ ಸಲ್ಲಿಸಬೇಕಾದ ಅರ್ಜಿ
20 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-20 ವೀಕ್ಷಿಸಿ (PDF, 130 KB) ಮುಂದೂಡಲಾದ ಸಂದಾಯ/ ಕಂತುಗಳಲ್ಲಿ ಸಂದಾಯ ಮಾಡುವುದಕ್ಕಾಗಿ ಅರ್ಜಿ
21 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-21 ವೀಕ್ಷಿಸಿ (PDF, 127 KB) ಮುಂದೂಡಲಾದ ಸಂದಾಯ/ ಕಂತುಗಳಲ್ಲಿ ಸಂದಾಯ ಮಾಡುವುದರ ಸಂಬಂಧದಲ್ಲಿನ ಅರ್ಜಿಯ ಅಂಗೀಕಾರ/ ತಿರಸ್ಕಾರಕ್ಕಾಗಿ ಆದೇಶ
22 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-22 ವೀಕ್ಷಿಸಿ (PDF, 129 KB) ಪ್ರಕರಣ 83 ರಡಿಯಲ್ಲಿ ಸ್ವತ್ತಿನ ತಾತ್ಕಾಲಿಕ ಜಫ್ತಿ
23 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-23 ವೀಕ್ಷಿಸಿ (PDF, 64 KB) ಪ್ರಕರಣ 83ರ ಅಡಿಯಲ್ಲಿ ತಾತ್ಕಾಲಿಕವಾಗಿ ಜಫ್ತಿ ಮಾಡಿದ ಸ್ವತ್ತಿನ/ಬ್ಯಾಂಕ್ ಖಾತೆಯನ್ನು ಪುನ:ಸ್ಥಾಪನೆಗೊಳಿಸುವುದು
24 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-24 ವೀಕ್ಷಿಸಿ (PDF, 64 KB) ಮೊತ್ತದ ವಸೂಲಿಗಾಗಿ ಸಮಾಪಕರಿಗೆ ತಿಳಿಸುವಿಕೆ
25 ನಮೂನೆ ಜಿಎಸ್‍ಟಿ - ಡಿ.ಆರ್.ಸಿ-25 ವೀಕ್ಷಿಸಿ (PDF, 132 KB) ವಸೂಲಾತಿ ನಡಾವಳಿಗಳ ಮುಂದುವರಿಕೆ
ಅಧ್ಯಾಯ - XI - ಕರನಿರ್ದರಣೆ ಮತ್ತು ಲೆಕ್ಕಪರಿಶೋಧನೆ ನಿಯಮಗಳು - 98 ರಿಂದ 100
1 ನಮೂನೆ ಜಿಎಸ್‍ಟಿ - ಎಎಸ್ಎಂಟಿ-01 ವೀಕ್ಷಿಸಿ (PDF, 158 KB) ಪ್ರಕರಣ 60 ರಡಿಯಲ್ಲಿ ತಾತ್ಕಾಲಿಕ ಕರನಿರ್ಧರಣೆಯ ಅರ್ಜಿ
2 ನಮೂನೆ ಜಿಎಸ್‍ಟಿ - ಎಎಸ್ಎಂಟಿ-02 ವೀಕ್ಷಿಸಿ (PDF, 192 KB) ತಾತ್ಕಾಲಿಕ ಕರನಿರ್ಧರಣೆಗಾಗಿ ಹೆಚ್ಚುವರಿ ಮಾಹಿತಿ/ಸ್ಪಷ್ಟೀಕರಣ/ದಸ್ತಾವೇಜುಗಳನ್ನು ಕೋರುವುದಕ್ಕಾಗಿ ಸೂಚನಾಪತ್ರ
3 ನಮೂನೆ ಜಿಎಸ್‍ಟಿ - ಎಎಸ್ಎಂಟಿ-03 ವೀಕ್ಷಿಸಿ (PDF, 405 KB) ಹೆಚ್ಚುವರಿ ಮಾಹಿತಿ ಕೋರುವ ಸೂಚನಾಪತ್ರಕ್ಕೆ ಉತ್ತರ
4 ನಮೂನೆ ಜಿಎಸ್‍ಟಿ - ಎಎಸ್ಎಂಟಿ-04 ವೀಕ್ಷಿಸಿ (PDF, 196 KB) ತಾತ್ಕಾಲಿಕ ಕರ ನಿರ್ಧರಣೆಯ ಅಂಗೀಕಾರ ಅಥವಾ ತಿರಸ್ಕರಣೆಯ ಆದೇಶ
5 ನಮೂನೆ ಜಿಎಸ್‍ಟಿ - ಎಎಸ್ಎಂಟಿ-05 ವೀಕ್ಷಿಸಿ (PDF, 294 KB) ಭದ್ರತೆ ಒದಗಿಸುವಿಕೆ
6 ನಮೂನೆ ಜಿಎಸ್‍ಟಿ - ಎಎಸ್ಎಂಟಿ-06 ವೀಕ್ಷಿಸಿ (PDF, 229 KB) ಅಂತಿಮ ಕರನಿರ್ಧರಣೆಗಾಗಿ ಹೆಚ್ಚುವರಿ ಮಾಹಿತಿ/ಸ್ಪಷ್ಟೀಕರಣ/ದಸ್ತಾವೇಜುಗಳನ್ನು ಕೋರುವುದಕ್ಕಾಗಿ ಸೂಚನಾಪತ್ರ
7 ನಮೂನೆ ಜಿಎಸ್‍ಟಿ - ಎಎಸ್ಎಂಟಿ-07 ವೀಕ್ಷಿಸಿ (PDF, 122 KB) ಅಂತಿಮ ಕರನಿರ್ಧರಣೆ ಆದೇಶ
8 ನಮೂನೆ ಜಿಎಸ್‍ಟಿ - ಎಎಸ್ಎಂಟಿ-08 ವೀಕ್ಷಿಸಿ (PDF, 291 KB) ಭದ್ರತೆಯನ್ನು ಹಿಂಪಡೆಯುವುದಕ್ಕಾಗಿ ಅರ್ಜಿ
9 ನಮೂನೆ ಜಿಎಸ್‍ಟಿ - ಎಎಸ್ಎಂಟಿ-09 ವೀಕ್ಷಿಸಿ (PDF, 254 KB) ಭದ್ರತೆಯ ಬಿಡುಗಡೆ ಅಥವಾ ಅರ್ಜಿಯ ತಿರಸ್ಕಾರದ ಆದೇಶ
10 ನಮೂನೆ ಜಿಎಸ್‍ಟಿ - ಎಎಸ್ಎಂಟಿ-10 ವೀಕ್ಷಿಸಿ (PDF, 257 KB) ಸೂಕ್ಷ್ಮಪರಿಶೀಲನೆಯ ನಂತರ ರಿಟರ್ನ್ದಲ್ಲಿರುವ ವ್ಯತ್ಯಾಸಗಳನ್ನು ತಿಳಿಸುವ ಸೂಚನಾಪತ್ರ
11 ನಮೂನೆ ಜಿಎಸ್‍ಟಿ - ಎಎಸ್ಎಂಟಿ-11 ವೀಕ್ಷಿಸಿ (PDF, 295 KB) ಪ್ರಕರಣ 61 ರ ಅಡಿಯಲ್ಲಿ ರಿಟರ್ನ್ಗಳಲ್ಲಿಯ ನ್ಯೂನತೆಗಳ ತಿಳಿಸುವುದಕ್ಕಾಗಿ ನೀಡಲಾದ ಸೂಚನಾ ಪತ್ರಕ್ಕೆ ಉತ್ತರ
12 ನಮೂನೆ ಜಿಎಸ್‍ಟಿ - ಎಎಸ್ಎಂಟಿ-12 ವೀಕ್ಷಿಸಿ (PDF, 126 KB) ಪ್ರಕರಣ 61 ರ ಅಡಿಯಲ್ಲಿ ನೀಡಿದ ಸೂಚನಾ ಪತ್ರಕ್ಕೆ ಪ್ರತಿಯಾಗಿ ನೀಡಿದ ಉತ್ತರವನ್ನು ಅಂಗೀಕರಿಸುವ ಆದೇಶ
13 ನಮೂನೆ ಜಿಎಸ್‍ಟಿ - ಎಎಸ್ಎಂಟಿ-13 ವೀಕ್ಷಿಸಿ (PDF, 130 KB) ಪ್ರಕರಣ 62ರ ಅಡಿಯಲ್ಲಿ ಕರನಿರ್ಧರಣೆ ಆದೇಶ
14 ನಮೂನೆ ಜಿಎಸ್‍ಟಿ - ಎಎಸ್ಎಂಟಿ-14 ವೀಕ್ಷಿಸಿ (PDF, 128 KB) ಪ್ರಕರಣ 63ರ ಅಡಿಯಲ್ಲಿ ಕರನಿರ್ಧರಣೆಗಾಗಿ ಕಾರಣ ಕೇಳುವ ಸೂಚನಾ ಪತ್ರ
15 ನಮೂನೆ ಜಿಎಸ್‍ಟಿ - ಎಎಸ್ಎಂಟಿ-15 ವೀಕ್ಷಿಸಿ (PDF, 131 KB) ಪ್ರಕರಣ 63ರ ಅಡಿಯಲ್ಲಿ ಕರನಿರ್ಧರಣೆ ಆದೇಶ
16 ನಮೂನೆ ಜಿಎಸ್‍ಟಿ - ಎಎಸ್ಎಂಟಿ-16 ವೀಕ್ಷಿಸಿ (PDF, 128 KB) ಪ್ರಕರಣ 64ರ ಅಡಿಯಲ್ಲಿ ಕರನಿರ್ಧರಣೆ ಆದೇಶ
17 ನಮೂನೆ ಜಿಎಸ್‍ಟಿ - ಎಎಸ್ಎಂಟಿ-17 ವೀಕ್ಷಿಸಿ (PDF, 124 KB) ಪ್ರಕರಣ 64ರ ಅಡಿಯಲ್ಲಿ ನೀಡಲಾದ ಕರನಿರ್ಧರಣೆ ಆದೇಶವನ್ನು ಹಿಂಪಡೆಯುವುದಕ್ಕಾಗಿ ಅರ್ಜಿ
18 ನಮೂನೆ ಜಿಎಸ್‍ಟಿ - ಎಎಸ್ಎಂಟಿ-18 ವೀಕ್ಷಿಸಿ (PDF, 190 KB) ಪ್ರಕರಣ 64(2)ರ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯ ಅಂಗೀಕಾರ ಅಥವಾ ತಿರಸ್ಕಾರ
ಅಧ್ಯಾಯ - XI - ಕರನಿರ್ದರಣೆ ಮತ್ತು ಲೆಕ್ಕಪರಿಶೋಧನೆ ನಿಯಮಗಳು - 101 ರಿಂದ 103
1 ನಮೂನೆ ಜಿಎಸ್‍ಟಿ - ಎಡಿಟಿ-01 ವೀಕ್ಷಿಸಿ (PDF, 194 KB) ಲೆಕ್ಕ ಪರಿಶೋಧನೆ ನಡೆಸುವದಕ್ಕಾಗಿ ಸೂಚನಾ ಪತ್ರ
2 ನಮೂನೆ ಜಿಎಸ್‍ಟಿ - ಎಡಿಟಿ-02 ವೀಕ್ಷಿಸಿ (PDF, 125 KB) ಪ್ರಕರಣ 65(6)ರ ಅಡಿಯಲ್ಲಿ ಲೆಕ್ಕಪರಿಶೋಧನಾ ವರದಿ
3 ನಮೂನೆ ಜಿಎಸ್‍ಟಿ - ಎಡಿಟಿ-03 ವೀಕ್ಷಿಸಿ (PDF, 190 KB) ಪ್ರಕರಣ 66ರಡಿ ವಿಶೇಷ ಲೆಕ್ಕಪರಿಶೋಧನೆ ನಡೆಸುವುದಕ್ಕಾಗಿ ನೋಂದಾಯಿತ ವ್ಯಕ್ತಿಗೆ ತಿಳಿಸುವುದು
4 ನಮೂನೆ ಜಿಎಸ್‍ಟಿ - ಎಡಿಟಿ-04 ವೀಕ್ಷಿಸಿ (PDF, 59 KB) ವಿಶೇಷ ಲೆಕ್ಕಪರಿಶೋದನೆ ಮೇಲಿನ ನಿರ್ಣಯಗಳ ಮಾಹಿತಿ
ಅಧ್ಯಾಯ - XII - ಪೂರ್ವಭಾವಿ ನಿರ್ಣಯ ನಿಯಮ - 104
1 ನಮೂನೆ ಜಿಎಸ್‍ಟಿ - ಎ.ಆರ್.ಎ-01 ವೀಕ್ಷಿಸಿ (PDF, 137 KB) ಪೂರ್ವಭಾವಿ ನಿರ್ಣಯಕ್ಕಾಗಿ ಅರ್ಜಿ ನಮೂನೆ
2 ನಮೂನೆ ಜಿಎಸ್‍ಟಿ - ಎ.ಆರ್.ಎ-02 ವೀಕ್ಷಿಸಿ (PDF, 130 KB) ಪೂರ್ವಭಾವಿ ನಿರ್ಣಯದ ಅಪೀಲು ಪ್ರಾಧಿಕಾರಕ್ಕೆ ಅಪೀಲು
ಅಧ್ಯಾಯ - XIII - ಅಪೀಲು ಮತ್ತು ಪುನರೀಕ್ಷಣೆ ನಿಯಮಗಳು - 108 ರಿಂದ 115
1 ನಮೂನೆ ಜಿಎಸ್‍ಟಿ - ಎಪಿಎಲ್-01 ವೀಕ್ಷಿಸಿ (PDF, 219 KB) ಅಪೀಲು ಪ್ರಾಧಿಕಾರಕ್ಕೆ ಅಪೀಲು
2 ನಮೂನೆ ಜಿಎಸ್‍ಟಿ - ಎಪಿಎಲ್-02 ವೀಕ್ಷಿಸಿ (PDF, 125 KB) ಅಪೀಲು ಸಲ್ಲಿಸಿರುವುದಕ್ಕೆ ಸ್ವೀಕೃತಿ
3 ನಮೂನೆ ಜಿಎಸ್‍ಟಿ - ಎಪಿಎಲ್-03 ವೀಕ್ಷಿಸಿ (PDF, 200 KB) ಪ್ರಕರಣ 107ರ ಉಪಪ್ರಕರಣ (2)ರ ಅಡಿಯಲ್ಲಿ ಅಪೀಲು ಪ್ರಾಧಿಕಾರಕ್ಕೆ ಅರ್ಜಿ
4 ನಮೂನೆ ಜಿಎಸ್‍ಟಿ - ಎಪಿಎಲ್-04 ವೀಕ್ಷಿಸಿ (PDF, 130 KB) ಅಪೀಲು ಪ್ರಾಧಿಕಾರ, ನ್ಯಾಯಾಧೀಕರಣ ಅಥವಾ ನ್ಯಾಯಾಲಯದ ಆದೇಶದ ನೀಡಿಕೆಯ ನಂತರದ ತಗಾದೆಯ ಸಾರಾಂಶ
5 ನಮೂನೆ ಜಿಎಸ್‍ಟಿ - ಎಪಿಎಲ್-05 ವೀಕ್ಷಿಸಿ (PDF, 219 KB) ಅಪೀಲು ನ್ಯಾಯಾಧೀಕರಣಕ್ಕೆ ಅಪೀಲು
6 ನಮೂನೆ ಜಿಎಸ್‍ಟಿ - ಎಪಿಎಲ್-06 ವೀಕ್ಷಿಸಿ (PDF, 279 KB) ಅಪೀಲು ಪ್ರಾಧಿಕಾರ/ ಅಪೀಲು ನ್ಯಾಯಾಧೀಕರಣದ ಮುಂದೆ ಸಲ್ಲಿಸಿದ ಎದುರು ಆಕ್ಷೇಪಣೆಗಳು
7 ನಮೂನೆ ಜಿಎಸ್‍ಟಿ - ಎಪಿಎಲ್-07 ವೀಕ್ಷಿಸಿ (PDF, 236 KB) ಪ್ರಕರಣ 112ರ ಉಪಪ್ರಕರಣ (3)ರ ಅಡಿಯಲ್ಲಿ ಅಪೀಲು ನ್ಯಾಯಾಧೀಕರಣಕ್ಕೆ ಅರ್ಜಿ
8 ನಮೂನೆ ಜಿಎಸ್‍ಟಿ - ಎಪಿಎಲ್-08 ವೀಕ್ಷಿಸಿ (PDF, 195 KB) ಪ್ರಕರಣ 117ರ ಅಡಿಯಲ್ಲಿ ಉಚ್ಚ ನ್ಯಾಯಾಲಯಕ್ಕೆ ಅಪೀಲು
9 ನಮೂನೆ ಜಿಎಸ್‍ಟಿ - ಆರ್.ವಿ.ಎನ್-01 ವೀಕ್ಷಿಸಿ (PDF, 118 KB) ಪ್ರಕರಣ 108 ರ ಅಡಿಯಲ್ಲಿ ಸೂಚನಾ ಪತ್ರ.
ಅಧ್ಯಾಯ - XIV - ಸ್ಥಿತ್ಯಂತರಕಾಲೀನ ಉಪಬಂಧಗಳು - ನಿಯಮಗಳು - 117 ರಿಂದ 120
1 ನಮೂನೆ ಜಿಎಸ್‍ಟಿ - ಟಿ.ಆರ್.ಎ.ಎನ್-01 ವೀಕ್ಷಿಸಿ (PDF, 420 KB) ಸ್ಥಿತ್ಯಂತರ ಕಾಲೀನ ಐಟಿಸಿ/ ದಾಸ್ತಾನು ವಿವರ ಪತ್ರ
2 ನಮೂನೆ ಜಿಎಸ್‍ಟಿ - ಟಿ.ಆರ್.ಎ.ಎನ್-02 ವೀಕ್ಷಿಸಿ (PDF, 280 KB) ವಿದ್ಯುನ್ಮಾನ ಜಮೆ ಖಾತೆಗೆ ಮುಂದಕ್ಕೆ ಸಾಗಿಸಲಾದ ಅವುಗಳ ಮೇಲೆ ತೆರಿಗೆಯನ್ನು ಸಂದಾಯ ಮಾಡಿರುವುದರ ಪುರಾವೆಯಾಗಿ ಯಾವುದೇ ಬೆಲೆಪಟ್ಟಿ/ದಸ್ತಾವೇಜನ್ನು ಹೊಂದಿಲ್ಲದಿರುವುದಕ್ಕೆ ಸಂಬಂಧಿಸಿದಂತೆ [ಗೊತ್ತುಪಡಿಸಲಾದ ದಿನದಂದು] ದಾಸ್ತಾನಿನಲ್ಲಿ ಹೊಂದಿರುವ ಹೂಡುವಳಿಗಳ ವಿವರಗಳು

ಈ ಜಾಲತಾಣವು ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆಗೆ ಸೇರಿದೆ.

© 2026 ಜಿಎಸ್‍ಟಿ ಕರ್ನಾಟಕ | ವಾಣಿಜ್ಯ ತೆರಿಗೆ ಇಲಾಖೆ, ಕರ್ನಾಟಕ

ಕೊನೆಯ ನವೀಕರಣ: 27-10-2026

ಮೇಲಕ್ಕೆ ಹೋಗಿ

ಕುಕೀ ಎಂದರೆ ಜಾಲತಾಣವು ನಿಮ್ಮ ಬ್ರೌಸರ್‌ನಲ್ಲಿ ಉಳಿಸುವ ಒಂದು ಸಣ್ಣ ಪಠ್ಯ ಕಡತ. ಈ ಜಾಲತಾಣವು ಕಾರ್ಯನಿರ್ವಹಿಸಲು ಅತ್ಯಗತ್ಯವಾದ ಕುಕೀಗಳನ್ನು ಮಾತ್ರ ಬಳಸುತ್ತದೆ; ಜಾಹೀರಾತು, ಪ್ರೊಫೈಲಿಂಗ್ ಅಥವಾ ಟ್ರ್ಯಾಕಿಂಗ್‌ಗಾಗಿ ಕುಕೀಗಳನ್ನು ಬಳಸುವುದಿಲ್ಲ.

ಹೆಸರುಪ್ರಕಾರಉದ್ದೇಶಅವಧಿ
ASP.NET_SessionIdಅತ್ಯಗತ್ಯ ಕುಕೀನಿಮ್ಮ ಭಾಷೆಯ ಆಯ್ಕೆ (English / ಕನ್ನಡ) ಮತ್ತು ಭೇಟಿಯ ಸಮಯದಲ್ಲಿ ಸಂದರ್ಶಕರ ಸಂಖ್ಯೆಯನ್ನು ನೆನಪಿಡುತ್ತದೆ.ಬ್ರೌಸರ್ ಮುಚ್ಚುವವರೆಗೆ
ctd-theme, ctd-fs, ctd-a11yಬ್ರೌಸರ್ ಸಂಗ್ರಹಣೆ (ಸರ್ವರ್‌ಗೆ ಕಳುಹಿಸಲಾಗುವುದಿಲ್ಲ)ನಿಮ್ಮ ಪ್ರವೇಶಸಾಧ್ಯತೆಯ ಆಯ್ಕೆಗಳು: ಥೀಮ್, ಅಕ್ಷರ ಗಾತ್ರ ಮತ್ತು ಪ್ರದರ್ಶನ ಆಯ್ಕೆಗಳನ್ನು ನೆನಪಿಡುತ್ತದೆ.ನೀವು ಅಳಿಸುವವರೆಗೆ
ctd-cookie-consentಬ್ರೌಸರ್ ಸಂಗ್ರಹಣೆನಿಮ್ಮ ಕುಕೀ ಆಯ್ಕೆಯನ್ನು (ಎಲ್ಲವನ್ನೂ ಒಪ್ಪಿ / ಅತ್ಯಗತ್ಯವಲ್ಲದವು ತಿರಸ್ಕರಿಸಿ / ಕಸ್ಟಮೈಸ್) ನೆನಪಿಡುತ್ತದೆ.ಬ್ರೌಸರ್ ಟ್ಯಾಬ್ ಮುಚ್ಚುವವರೆಗೆ

ಮೂರನೇ ಪಕ್ಷದ ವಿಷಯ
ಅಕ್ಷರ ಶೈಲಿಗಳನ್ನು Google Fonts ನಿಂದ ಲೋಡ್ ಮಾಡಲಾಗುತ್ತದೆ; ಆದ್ದರಿಂದ ಪುಟ ತೆರೆದಾಗ ನಿಮ್ಮ ಬ್ರೌಸರ್ ಸರ್ವರ್‌ಗಳನ್ನು ಸಂಪರ್ಕಿಸುತ್ತದೆ. ಇತರ ಜಾಲತಾಣಗಳ ಕೊಂಡಿಗಳು ಆ ತಾಣಗಳ ಸ್ವಂತ ನೀತಿಗಳಿಗೆ ಒಳಪಟ್ಟಿರುತ್ತವೆ.

ಕುಕೀಗಳ ನಿರ್ವಹಣೆ
ನಿಮ್ಮ ಬ್ರೌಸರ್ ಸೆಟ್ಟಿಂಗ್‌ಗಳಲ್ಲಿ ಕುಕೀಗಳನ್ನು ನಿರ್ಬಂಧಿಸಬಹುದು ಅಥವಾ ಅಳಿಸಬಹುದು.

ನಿಮ್ಮ ಕುಕೀ ಆಯ್ಕೆಗಳು

ಸಹಾಯ

ಮಾಹಿತಿಯನ್ನು PDF ರೂಪದಲ್ಲಿ ವೀಕ್ಷಿಸುವುದು

ಈ ಜಾಲತಾಣದ ಮಾಹಿತಿಯು HTML ಮತ್ತು ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (PDF) ರೂಪದಲ್ಲಿ ಲಭ್ಯವಿದೆ. ಮಾಹಿತಿಯನ್ನು ಸರಿಯಾಗಿ ವೀಕ್ಷಿಸಲು ನಿಮ್ಮ ಬ್ರೌಸರ್‌ಗೆ ಅಗತ್ಯ ಪ್ಲಗ್‌ಇನ್ ಅಥವಾ ತಂತ್ರಾಂಶ ಬೇಕು. ನಿಮ್ಮ ವ್ಯವಸ್ಥೆಯಲ್ಲಿ ಅದು ಇಲ್ಲದಿದ್ದರೆ ಇಂಟರ್ನೆಟ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. PDF ರೀಡರ್ ಅನ್ನು ಇಲ್ಲಿಂದ ಪಡೆಯಬಹುದು: https://get.adobe.com/reader/

ಆಡಿಯೋ ಮತ್ತು ವೀಡಿಯೋ ಬಳಕೆ

ಈ ಜಾಲತಾಣದ ಆಡಿಯೋ ಮತ್ತು ವೀಡಿಯೋಗಳನ್ನು ವೀಕ್ಷಿಸಲು HTML5 ಬೆಂಬಲಿಸುವ ಬ್ರೌಸರ್ ಅಗತ್ಯ.

ಪ್ರವೇಶಾರ್ಹತೆ ಸಹಾಯ

ಈ ಜಾಲತಾಣವು ಭಾರತ ಸರ್ಕಾರದ ಜಾಲತಾಣ ಮಾರ್ಗಸೂಚಿಗಳನ್ನು (GIGW 3.0) ಅನುಸರಿಸುತ್ತದೆ. ಅಕ್ಷರ ಗಾತ್ರ ಮತ್ತು ಕಾಂಟ್ರಾಸ್ಟ್ ಬದಲಾಯಿಸಲು ಮೇಲ್ಭಾಗದ ಪಟ್ಟಿಯಲ್ಲಿರುವ ಪ್ರವೇಶಾರ್ಹತೆ ಬಳಸಿ. ನೇರವಾಗಿ ವಿಷಯಕ್ಕೆ ಹೋಗಲು ಮುಖ್ಯ ವಿಷಯಕ್ಕೆ ಹೋಗಿ ಬಳಸಿ, ಮೆನು ಮತ್ತು ಪ್ಯಾನೆಲ್‌ಗಳನ್ನು ಮುಚ್ಚಲು Esc ಒತ್ತಿ.

ಸ್ಕ್ರೀನ್ ರೀಡರ್ ಬಳಕೆ

ದೃಷ್ಟಿ ವಿಕಲಚೇತನರು ಸ್ಕ್ರೀನ್ ರೀಡರ್ ಮತ್ತು ಇತರ ಸಹಾಯಕ ತಂತ್ರಜ್ಞಾನಗಳನ್ನು ಬಳಸಿ ಈ ಜಾಲತಾಣವನ್ನು ವೀಕ್ಷಿಸಬಹುದು:

ಸ್ಕ್ರೀನ್ ರೀಡರ್ಜಾಲತಾಣವೆಚ್ಚ
NVDA (Windows)www.nvaccess.orgಉಚಿತ
JAWS (Windows)www.freedomscientific.comವಾಣಿಜ್ಯ
Narrator (Windows)www.microsoft.com/accessibilityಅಂತರ್ನಿರ್ಮಿತ
VoiceOver (macOS / iOS)www.apple.com/accessibilityಅಂತರ್ನಿರ್ಮಿತ
TalkBack (Android)support.google.com/accessibilityಅಂತರ್ನಿರ್ಮಿತ