Skip to Main Content

ಕರ್ನಾಟಕ ಸರ್ಕಾರGovernment of Karnataka

ವಾಣಿಜ್ಯ ತೆರಿಗೆ ಇಲಾಖೆ

ಕರ್ನಾಟಕ ಸರ್ಕಾರ

(ಹೊಸ ವಿಂಡೋದಲ್ಲಿ ತೆರೆಯುತ್ತದೆ)

ಪತ್ರಿಕಾ ಪ್ರಕಟಣೆ

ಕ್ರಮ ಸಂಖ್ಯೆ ವಿಷಯ ದಿನಾಂಕ ವೀಕ್ಷಿಸಿ
48 ರೆಸ್ಟೋರೆಂಟ್ ಅಸೋಸಿಯೇಷನ್‌ನೊಂದಿಗೆ ಜಾರಿ ವಿಭಾಗ, ದಕ್ಷಿಣ ವಲಯದ ಸಂವಾದ –ಪಾರದರ್ಶಕ ಹಾಗೂ ತಂತ್ರಜ್ಞಾನಾಧಾರಿತ ಜಾರಿ ಕ್ರಮಗಳಿಗೆ ಒತ್ತು ನೀಡುವ ಬಗ್ಗೆ ಪತ್ರಿಕಾ ಪ್ರಕಟಣೆ. 28-08-2026 (PDF, 1,042 KB)
47 ವೃತ್ತಿ ತೆರಿಗೆ ಪಾವತಿದಾರರಿಗೆ ಮತ್ತಷ್ಟು ಸುಲಭ ಹಾಗು ಪರಿಣಾಮಕಾರಿ ಸೇವೆಯನ್ನು ಒದಗಿಸುವ ಉದ್ದೇಶದಿಂದ ವಾಣಿಜ್ಯ ತೆರಿಗೆ ಇಲಾಖೆಯು ವೃತ್ತಿತೆರಿಗೆ ಜಾಲತಾಣ (https://ptax.karanataka.gov.in/) ಅನ್ನು ದಿನಾಂಕ: 01.07.2026 ರಿಂದ ಅನ್ವಯವಾಗುವಂತೆ ನವೀಕರಿಸಿದೆ. 01-07-2026 (PDF, 336 KB)
46 ಕರ್ನಾಟಕ ವೃತ್ತಿಗಳು, ವ್ಯಾಪಾರಗಳು, ಆಜೀವಿಕೆಗಳು ಮತ್ತು ಉದ್ಯೋಗಗಳ ಮೇಲಿನ ತೆರಿಗೆ ಕಾಯ್ದೆ 1976ರ ಪ್ರಕರಣ 10ರ ಅನ್ವಯ ವೃತ್ತಿ ತೆರಿಗೆ ಪಾವತಿ ಮಾಡುವ ಬಗ್ಗೆ ಪತ್ರಿಕಾ ಪ್ರಕಟಣೆ. 16-04-2026 (PDF, 476 KB)
45 ಬೆಂಗಳೂರಿನ ಪ್ರಮುಖ ವಾಹನ ಬಿಡಿ-ಭಾಗಗಳ ವ್ಯಾಪಾರ ಸ್ಥಳಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ, ಜಾರಿ ವಿಭಾಗದಿಂದ ವ್ಯಾಪಕ ತಪಾಸಣೆಗಳ ಬಗ್ಗೆ ಪತ್ರಿಕಾ ಪ್ರಕಟಣೆ. 11-11-2025 (PDF, 432 KB)
44 ಜಿ ಎಸ್ ಟಿ ಕಾಯ್ದೆ ಉಲ್ಲಂಘಿಸಿದ ಪಾನ್ ಮಸಾಲ ಹಾಗೂ ತಂಬಾಕು ಪದಾರ್ಥಗಳನ್ನು ವಶಪಡಿಸಿಕೊಂಡ ವಾಣಿಜ್ಯ ತೆರಿಗೆಗಳ ಇಲಾಖೆಯ ಬಗ್ಗೆ ಪತ್ರಿಕಾ ಪ್ರಕಟಣೆ. 19-09-2025 (PDF, 380 KB)
43 ಯು ಪಿ ಐ ಮುಖೇನ ವಹಿವಾಟಿಗೆ ಸಂಬಂಧಿಸಿದಂತೆ ದೂರುಗಳನ್ನು ಇಲಾಖೆಯ ಗಮನಕ್ಕೆ ತರಲು ವ್ಯಾಪಾರಸ್ಥರಿಗೆ ಕೋರುವ ಬಗ್ಗೆ ಪತ್ರಿಕಾ ಪ್ರಕಟಣೆ. 19-07-2025 (PDF, 75 KB)
42 ಡಿಜಿಟಲ್ ಪಾವತಿ ಗೇಟ್ - ವೇ ಗಳ ಮೂಲಕ ವಹಿವಾಟು ನಡೆಸಿದ ವರ್ತಕರ ಬಗ್ಗೆ ಇಲಾಖಾ ವತಿಯಿಂದ ಪೂರಕ ಪತ್ರಿಕಾ ಪ್ರಕಟಣೆ. 17-07-2025 (PDF, 1,816 KB)
41 ಕರ್ನಾಟಕದ ಹಲವು ಟಿ.ವಿ. ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಸಣ್ಣಪುಟ್ಟ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆಯು ನೀಡಿರುವ ನೋಟಿಸುಗಳ ಬಗ್ಗೆ ಇಲಾಖೆಯಿಂದ ಹೊರಡಿಸಿರುವ ಪತ್ರಿಕಾ ಪ್ರಕಟಣೆಯನ್ನು ದಿನಪತ್ರಿಕೆಯಲ್ಲಿ ಪ್ರಕಟಿಸುವ ಕುರಿತು. 11-07-2025 (PDF, 859 KB)
40 ಮೆಟಲ್ ಸ್ಕ್ರಾಪ್ ಪ್ರಕರಣಗಳಲ್ಲಿ ಖೊಟ್ಟಿ ಬಿಲ್ ನೀಡಿ ಅನರ್ಹ ಹೂಡುವಳಿ ತೆರಿಗೆ ಕ್ಲೈಮ್ ಗೆ ಸಹಕರಿಸಿದ ವ್ಯಕ್ತಿಯನ್ನು ಇಲಾಖೆ ಅಧಿಕಾರಿಗಳು ಬಂಧಿಸಿರುವ ಬಗ್ಗೆ ಪತ್ರಿಕಾ ಪ್ರಕಟಣೆ . 09-07-2025 (PDF, 316 KB)
39 ವಾಣಿಜ್ಯ ತೆರಿಗೆ ಇಲಾಖೆ, ಜಾರಿ ವಿಭಾಗ (ದಕ್ಷಿಣ ವಲಯ) ಅಧಿಕಾರಿಗಳು, ಬೆಂಗಳೂರಿನ ಚಿಕ್ಕವೇಟೆ ಹಾಗೂ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಎಲೆಕ್ಟ್ರಿಕಲ್, ಮೊಬೈಲ್ ಹಾಗೂ ಬಿಡಿಭಾಗಗಳು ಮತ್ತು ಹಾರ್ಡ್ವೇರ್‌ ಅಂಗಡಿಗಳ ಮೇಲೆ ದಾಳಿ ಮಾಡಿ ತೆರಿಗೆ ಮತ್ತು ದಂಡ ಸಂಗ್ರಹಿಸಿರುವ ಬಗ್ಗೆ ಪತ್ರಿಕಾ ಪ್ರಕಟಣೆ. 01-04-2025 (PDF, 35 KB)
38 ವಾಣಿಜ್ಯ ತೆರಿಗೆ ಇಲಾಖೆ, ಜಾರಿ ವಿಭಾಗ (ದಕ್ಷಿಣ ವಲಯ) ಅಧಿಕಾರಿಗಳು ಲೆಡ್ ಇನ್‌ಗಾಟ್ ತಯಾರಕರು ರೂ 44.83 ಕೋಟಿ ಹೂಡುವಳಿ ತೆರಿಗೆ ವಂಚಿಸಿರುವುದನ್ನು ಪತ್ತೆ ಹಚ್ಚಿರುವ ಬಗ್ಗೆ ಪತ್ರಿಕಾ ಪ್ರಕಟಣೆ. 29-03-2025 (PDF, 359 KB)
37 ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಬೆಂಗಳೂರಿನ ವಿವಿಧ ಜಿಮ್ ಮಾಲೀಕರ ಸ್ಥಳಗಳನ್ನು ತಪಾಸಣೆ ಮಾಡಿ ತೆರಿಗೆ ವಂಚನೆಯನ್ನು ಪತ್ತೆಹಚ್ಛಿರುವ ಬಗ್ಗೆ ಪತ್ರಿಕಾ ಪ್ರಕಟಣೆ. 05-03-2025 (PDF, 297 KB)
36 ವಾಣಿಜ್ಯ ತೆರಿಗೆ ಇಲಾಖೆ ಗಾಂಧಿನಗರ ಕೇಂದ್ರ ಕಚೇರಿಯಲ್ಲಿ ಜಿ.ಎಸ್.ಕೆ ಬಯೋಮೆಟ್ರಿಕ್ ಸೆಂಟರ್ ಕಾರ್ಯಾರಂಭದ ಬಗ್ಗೆ ಪತ್ರಿಕಾ ಪ್ರಕಟಣೆ. 10-09-2024 (PDF, 230 KB)
35 ಸ್ಕ್ರ್ಯಾಪ್ ಸಾರಕಿನ ನಕಲಿ ವಹಿವಾಟು ನಡೆಸುತ್ತಿರುವ ಜಾಲದ ತೆರಿಗೆ ವಂಚಕರನ್ನು ಬಂಧಿಸಿ, ವಂಚನೆ ಹಣದ ಜಾಡನ್ನು ಪತ್ತೆಹಚ್ಛಿದ ವಾಣಿಜ್ಯ ತೆರಿಗೆ ಇಲಾಖೆಯ ಬಗ್ಗೆ ಪತ್ರಿಕಾ ಪ್ರಕಟಣೆ. 02-03-2024 (PDF, 473 KB)
34 ರಾಜ್ಯದ ಅತಿಥ್ಯ ಸೇವೆಗಳಿಗೆ ಸಂಭಂದಿಸಿದ ಸುಮಾರು 242 ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿಗಳು ಮತ್ತು ರೆಸಾರ್ಟ್‌ಗಳ ತಪಾಸಣೆ ಕೈಗೊಂಡು ಸುಮಾರು 150 ಕೋಟಿ ಬಚ್ಚಿಟ್ಟ ವಹಿವಾಟು ಪತ್ತೆಹಚ್ಛಿದ ಬಗ್ಗೆ ಪತ್ರಿಕಾ ಪ್ರಕಟಣೆ. 08-01-2024 (PDF, 572 KB)
33 ಜಾಗೃತಿ ವಿಭಾಗದ ಅಧಿಕಾರಿಗಳಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣನದಲ್ಲಿ ಅಂತರರಾಜ್ಯ ಅಕ್ರಮ ಅಡಿಕೆ ಸಾಗಣೆ ಪತ್ತೆ. 02-12-2023 (PDF, 334 KB)
32 ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗದ ಅಧಿಕಾರಿಗಳು ಬೆಂಗಳೂರು ಹಾಗು ಸುತ್ತಮುತ್ತಲ 86ಕ್ಕು ಹೆಚ್ಚು ಕಬ್ಬಿಣ ಮತ್ತು ಉಕ್ಕು ಹಾಗು ಸ್ಕ್ರ್ಯಾಪ್ ಪ್ರಕರಣಗಳಲ್ಲಿ ದಾಳಿ ನಡೆಸಿ ನಕಲಿ ಹೂಡುವಳಿ ತೆರಿಗೆ ಬಳಸಿ ಬೊಕ್ಕಸಕೆ ನಷ್ಟ ಉಂಟುಮಾಡಿರುವುದನ್ನು ಭೇಧಿಸಿರುವ ಬಗ್ಗೆ ಪತ್ರಿಕಾ ಪ್ರಕಟಣೆ. 29-11-2023 (PDF, 309 KB)
31 ವಾಣಿಜ್ಯ ತೆರಿಗೆ ಇಲಾಖೆಯ ಜಾಗೃತಿ ವಿಭಾಗದ ಅಧಿಕಾರಿಗಳು ಹೊಸಕೋಟೆಯ ಕೆಲವು ಹೋಟೆಲ್ ವರ್ತಕರು ವಹಿವಾಟನ್ನು ಘೋಷಿಸಿಕೊಳ್ಳದೇ ತೆರಿಗೆ ವಂಚಿಸಿರುವ ಬಗ್ಗೆ ಪತ್ರಿಕಾ ಪ್ರಕಟಣೆ. 10-10-2023 (PDF, 241 KB)
30 ಚಿಕ್ಕಪೇಟೆ ಮತ್ತು ಸುತಮುತ್ತಲಿನ ತೆರಿಗೆ ವಂಚನೆ ಮಾಡುತ್ತಿರುವ ವ್ಯಾಪಾರಸ್ಥರ ಸ್ಥಳಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ. 06-10-2023 (PDF, 239 KB)
29 ಜಿ ಎಸ್ ಟಿ ವಂಚಿಸುತ್ತಿರುವ ತರಬೇತಿ ಸಂಘಟನೆಗಳ ಮೇಲೆ ಇಲಾಖೆಯಿಂದ ಕ್ರಮ. 30-08-2023 (PDF, 226 KB)
28 ವಾಣಿಜ್ಯ ತೆರಿಗೆ ಇಲಾಖೆಯ ಜಾರಿ, ದಕ್ಷಿಣ ವಲಯ, ಬೆಂಗಳೂರು ವಿಭಾಗವು ಜಿಎಸ್‌ಟಿ ನಕಲಿ ಬಿಲ್ಲು ತಯಾರಕರ ಜಾಲವನ್ನು ಭೇದಿಸುವ ಕುರಿತು. 30-08-2023 (PDF, 284 KB)
27 ರಾಜ್ಯ ಜಿಎಸ್‌ಟಿ ಅಧಿಕಾರಿಗಳು ಭೇದಿಸಿದ ನಕಲಿ ಐಟಿಸಿ ರಾಕೆಟ್ ಆಧರಿಸಿ ತೆರಿಗೆ ಲೆಕ್ಕ ಪರಿಶೋಧಕನ ಬಂಧನ. 04-05-2022 (PDF, 87 KB)
26 ಅಧಿಸೂಚನೆ ಸಂಖ್ಯೆ: ಎಫ್ ಡಿ 97 ಸಿಎಸ್ಎಲ್ 2021 ದಿನಾಂಕ 04-11-2021ರ ಅನ್ವಯ ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ 04-11-2021ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯದ ತೆರಿಗೆ ದರವನ್ನು(ಕರ್ನಾಟಕ ಮಾರಾಟ ತೆರಿಗೆ) ಕಡಿತಗೊಳಿಸಿದೆ. 04-11-2021 (PDF, 223 KB)
25 ವೃತ್ತಿ ತೆರಿಗೆ ಪಾವತಿಸಲು ಕಾಲಾವಕಾಶ ವಿಸ್ತರಣೆ, ಮೌಲ್ಯವರ್ದಿತ ತೆರಿಗೆ ಹಾಗೂ ಪ್ರವೇಶ ತೆರಿಗೆಯಡಿಯಲ್ಲಿ ಕಾಲಾವಕಾಶ ವಿಸ್ತರಣೆ 31-05-2021 (PDF, 758 KB)
24 ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯಿಂದ ತಂಬಾಕು ಮತ್ತು ಅದರ ಉತ್ಪನ್ನಗಳ ಅಘೋಷಿತ ಗೋದಾಮುಗಳ ಮೇಲೆ ದಾಳಿ 14-07-2020 (PDF, 391 KB)
23 ಕಾನೂನು ಮತ್ತು ಕಾರ್ಯ ವಿಧಾನಗಳಿಗೆ ಸಂಬಂಧಿಸಿದಂತೆ GST ಕೌನ್ಸಿಲ್ ಶಿಪಾರಿಸುಗಳು. 12-06-2020 (PDF, 269 KB)
22 ತುಮಕೂರಿನ ತೋಟದ ಮನೆಯ ಅನಧಿಕೃತ ಪಾನ್ ಮಸಾಲ ಉತ್ಪಾದನಾ ಘಟಕದ ಮೇಲೆ ವಾಣಿಜ್ಯ ತೆರಿಗೆಗಳ ಇಲಾಖೆಯಿಂದ ದಾಳಿ. 10-06-2020 (PDF, 231 KB)
21 ಶಿವಮೊಗ್ಗ ಮತ್ತು ಸಾಗರದಲ್ಲಿ 13 ಅಡಿಕೆ ವರ್ತಕರ ವ್ಯಾಪಾರ ಮಳಿಗೆಗಳ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಂದ ದಾಳಿ: 11 ಕೋಟಿ ಮೌಲ್ಯದ ಅನಧಿಕೃತ ಅಡಿಕೆ ದಾಸ್ತಾನು ಪತ್ತೆ. 04-06-2020 (PDF, 386 KB)
20 ಚನ್ನಗಿರಿ ತಾಲೂಕಿನ ಅನಧಿಕೃತ ಅಡಿಕೆ ಗೋದಾಮುಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಂದ ದಾಳಿ ರೂ 3.1 ಕೋಟಿ ಮೌಲ್ಯದ ಅನಧಿಕೃತ ಅಡಿಕೆ ದಾಸ್ತಾನು ಪತ್ತೆ. 28-05-2020 (PDF, 542 KB)
19 ಕರ್ನಾಟಕ ರಾಜ್ಯದ ವಾಣಿಜ್ಯ ತೆರಿಗೆಗಳ ಇಲಾಖೆಯಿಂದ ರಾಜ್ಯಾದ್ಯಂತ ಪರೀಕ್ಷಾರ್ಥ ಖರೀದಿ ಅಭಿಯಾನ. 29-02-2020 (PDF, 149 KB)
18 ಬೆಂಗಳೂರಿನ ಸಗಟು ಆಭರಣ ವರ್ತಕರ ಮೇಲೆ ದಾಳಿ – ವಾಣಿಜ್ಯ ತೆರಿಗೆ ಇಲಾಖೆಯಿಂದ ತೆರಿಗೆ ವಂಚಿತ 60 ಕೆ.ಜಿ ಚಿನ್ನಾಭರಣಗಳ ಪತ್ತೆ. 25-02-2020 (PDF, 165 KB)
17 ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆಯ ವತಿಯಿಂದ ಬೆಂಗಳೂರಿನ ಎಸ್.ಪಿ. ರಸ್ತೆ, ಚಿಕ್ಕಪೇಟೆ ಮತ್ತು ಕೇಂದ್ರ ವ್ಯಾಪಾರ ವಲಯದಲ್ಲಿ ಪರೀಕ್ಷಾರ್ಥ ಖರೀದಿ ಅಭಿಯಾನ 10-12-2019 (PDF, 292 KB)
16 8000 ತೆರಿಗೆದಾರರು ಇವೇ ಬಿಲ್ ಅನ್ನು ನಿರ್ಬಂಧಿಸಿದ 4 ದಿನಗಳಲ್ಲಿ ರಿಟರ್ನ್ಸ್ ಸಲ್ಲಿಸುತ್ತಾರೆ 05-12-2019 Image (9 KB)
15 ಸಮಗ್ರ ಕರಸಮಾಧಾನ ಯೋಜನೆ-2019ರ ಅನುಕೂಲವನ್ನು ಪಡೆಯಲು ದಿನಾಂಕ: 31.07.2019ರ ವರೆಗೆ ಸಮಯವನ್ನು ವಿಸ್ತರಿಸುವ ಬಗ್ಗೆ ಪತ್ರಿಕಾ ಪ್ರಕಟಣೆ. 01-07-2019 (PDF, 226 KB)
14 ಮೀನು ಸಾಗಣೆಯ ವಾಹನದಲ್ಲಿ ಶಾಸನಬದ್ಧ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ತೆರಿಗೆ ವಂಚಿತ ಅಡಿಕೆಯ ಪತ್ತೆ 26-03-2019 (PDF, 367 KB)
13 ತೆರಿಗೆ ಆಡಳಿತವನ್ನು ದತ್ತಾಂಶ ಚಾಲಿತ ಹಾಗೂ ವೃತ್ತಿಪರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆಯೊಂದಿಗೆ ಐಐಎಂಬಿಯ ಒಡಂಬಡಿಕೆ. 07-03-2019 (PDF, 2,681 KB)
12 ಸಮಗ್ರ ಕರಸಮಾಧಾನ ಯೋಜನೆ-2019 05-03-2019 (PDF, 1,105 KB)
11 ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯಿಂದ ಅಸ್ಥಿತ್ವದಲ್ಲಿರದ ವ್ಯಾಪಾರಿಗಳಿಂದ/ವ್ಯಕ್ತಿಗಳಿಂದ ನಡೆಸಲ್ಪಟ್ಟ ಅಂತರ ರಾಜ್ಯ ವ್ಯವಹಾರಗಳ ಪತ್ತೆ. 14-02-2019 Image (9 KB)
10 ಕರ್ನಾಟಕ ವಾಣಿಜ್ಯ ತೆರಿಗೆಗಳ ಇಲಾಖೆಯಿಂದ ಪಾನ್ ಮಸಾಲ ಮತ್ತು ತಂಬಾಕಿನ ಅನಧಿಕೃತ ಗೋದಾಮುಗಳ ಮೇಲೆ ದಾಳಿ 24-01-2019 (PDF, 1,166 KB)
09 ವಾಣಿಜ್ಯ ತೆರಿಗೆಗಳ ಇಲಾಖೆಯ ಜಾರಿ ವಿಭಾಗದಿಂದ ತುಮಕೂರಿನಲ್ಲಿ ರೂ. 12 ಕೋಟಿ ಮೌಲ್ಯದ ಅಡಿಕೆಯ ಜಪ್ತಿ. 21-12-2018 (PDF, 566 KB)
08 ಜಿಎಸ್‍ಟಿ ಅಡಿಯಲ್ಲಿ "ಮೂಲದಲ್ಲಿ ತೆರಿಗೆ ಮುರುಗಡೆ" ಕುರಿತು ವಾಣಿಜ್ಯ ತೆರಿಗೆ ಇಲಾಖೆಯಿಂದ ಲೆಕ್ಕಪರಿಶೋಧನೆ ವಿಚಾರಣೆ 12-12-2018 (PDF, 553 KB)
07 ನಕಲಿ ಜಿಎಸ್‍ಟಿ ಬೆಲೆಪಟ್ಟಿಯನ್ನು ವಿತರಿಸಿ ಹೂಡುವಳಿ ತೆರಿಗೆಯನ್ನು ವಂಚಿಸುವ ವ್ಯವಹಾರದಲ್ಲಿ ತೊಡಗಿದ್ದ ಜಾಲದ ಪತ್ತೆ 26-09-2018 (PDF, 1,020 KB)
06 ನಕಲಿ ಬೆಲೆಪಟ್ಟಿ ಮತ್ತು ನಕಲಿ ಇ-ವೇ ಬಿಲ್‍ಗಳನ್ನು ವಿತರಿಸುತ್ತಿದ್ದ ತಂಡದ ವಂಚನೆ ಬಯಲು 18-09-2018 (PDF, 1,553 KB)
05 ಸಿ ಎಸ್ ಟಿ ಕರಸಮಾಧಾನ ಯೋಜನೆ-2018 13-08-2018 (PDF, 640 KB)
04 ಮೆ: ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿಮಿಟೆಡ್ ಮತ್ತು ಮೆ: ರಿಲಯನ್ಸ್ ಐಡಿಸಿ ಲಿಮಿಟೆಡ್ ಇವರು ತೆರಿಗೆ ಹಾಗೂ ಬಡ್ಡಿಯೂ ಸೇರಿದಂತೆ 37 ಕೋಟಿ ರೂಪಾಯಿಗಳನ್ನು ಪಾವತಿಸದಿರುವುದನ್ನು ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆಯು ಪತ್ತೆ ಹಚ್ಚಿರುತ್ತದೆ. 21-06-2018 (PDF, 497 KB)
03 31ನೇ ಮೇ 2018 ರಿಂದ 16ನೇ ಜೂನ್ 2018 ರವರೆಗೆ "ವಿಶೇಷ ಮರುಪಾವತಿ ಅಭಿಯಾನದ ಪಾಕ್ಷಿಕ" - ವಾಣಿಜ್ಯ ತೆರಿಗೆಗಳ ಇಲಾಖೆ ವತಿಯಿಂದ ನೀಡಲಾದ ಮರುಪಾವತಿ 18-06-2018 (PDF, 440 KB)
02 ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗ, ದಕ್ಷಿಣ ವಲಯ, ಬೆಂಗಳೂರಿನ ಅಧಿಕಾರಿಗಳಿಂದ ಬೆಂಗಳೂರಿನ ಪ್ರಮುಖ ಮಾಲ್‍ನ ತನಿಖೆ 04-06-2018 (PDF, 1,579 KB)
01 ಜಿಎಸ್‍ಟಿ ಅನುಸರಣೆ ಹೆಚ್ಚಿಸಲು ವಾಣಿಜ್ಯ ತೆರಿಗೆ ಇಲಾಖೆ ತೆಗೆದುಕೊಂಡ ಕ್ರಮಗಳು (PDF, 1,542 KB)

ಈ ಜಾಲತಾಣವು ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆಗೆ ಸೇರಿದೆ.

© 2026 ಜಿಎಸ್‍ಟಿ ಕರ್ನಾಟಕ | ವಾಣಿಜ್ಯ ತೆರಿಗೆ ಇಲಾಖೆ, ಕರ್ನಾಟಕ

ಕೊನೆಯ ನವೀಕರಣ: 27-10-2026

ಮೇಲಕ್ಕೆ ಹೋಗಿ

ಕುಕೀ ಎಂದರೆ ಜಾಲತಾಣವು ನಿಮ್ಮ ಬ್ರೌಸರ್‌ನಲ್ಲಿ ಉಳಿಸುವ ಒಂದು ಸಣ್ಣ ಪಠ್ಯ ಕಡತ. ಈ ಜಾಲತಾಣವು ಕಾರ್ಯನಿರ್ವಹಿಸಲು ಅತ್ಯಗತ್ಯವಾದ ಕುಕೀಗಳನ್ನು ಮಾತ್ರ ಬಳಸುತ್ತದೆ; ಜಾಹೀರಾತು, ಪ್ರೊಫೈಲಿಂಗ್ ಅಥವಾ ಟ್ರ್ಯಾಕಿಂಗ್‌ಗಾಗಿ ಕುಕೀಗಳನ್ನು ಬಳಸುವುದಿಲ್ಲ.

ಹೆಸರುಪ್ರಕಾರಉದ್ದೇಶಅವಧಿ
ASP.NET_SessionIdಅತ್ಯಗತ್ಯ ಕುಕೀನಿಮ್ಮ ಭಾಷೆಯ ಆಯ್ಕೆ (English / ಕನ್ನಡ) ಮತ್ತು ಭೇಟಿಯ ಸಮಯದಲ್ಲಿ ಸಂದರ್ಶಕರ ಸಂಖ್ಯೆಯನ್ನು ನೆನಪಿಡುತ್ತದೆ.ಬ್ರೌಸರ್ ಮುಚ್ಚುವವರೆಗೆ
ctd-theme, ctd-fs, ctd-a11yಬ್ರೌಸರ್ ಸಂಗ್ರಹಣೆ (ಸರ್ವರ್‌ಗೆ ಕಳುಹಿಸಲಾಗುವುದಿಲ್ಲ)ನಿಮ್ಮ ಪ್ರವೇಶಸಾಧ್ಯತೆಯ ಆಯ್ಕೆಗಳು: ಥೀಮ್, ಅಕ್ಷರ ಗಾತ್ರ ಮತ್ತು ಪ್ರದರ್ಶನ ಆಯ್ಕೆಗಳನ್ನು ನೆನಪಿಡುತ್ತದೆ.ನೀವು ಅಳಿಸುವವರೆಗೆ
ctd-cookie-consentಬ್ರೌಸರ್ ಸಂಗ್ರಹಣೆನಿಮ್ಮ ಕುಕೀ ಆಯ್ಕೆಯನ್ನು (ಎಲ್ಲವನ್ನೂ ಒಪ್ಪಿ / ಅತ್ಯಗತ್ಯವಲ್ಲದವು ತಿರಸ್ಕರಿಸಿ / ಕಸ್ಟಮೈಸ್) ನೆನಪಿಡುತ್ತದೆ.ಬ್ರೌಸರ್ ಟ್ಯಾಬ್ ಮುಚ್ಚುವವರೆಗೆ

ಮೂರನೇ ಪಕ್ಷದ ವಿಷಯ
ಅಕ್ಷರ ಶೈಲಿಗಳನ್ನು Google Fonts ನಿಂದ ಲೋಡ್ ಮಾಡಲಾಗುತ್ತದೆ; ಆದ್ದರಿಂದ ಪುಟ ತೆರೆದಾಗ ನಿಮ್ಮ ಬ್ರೌಸರ್ ಸರ್ವರ್‌ಗಳನ್ನು ಸಂಪರ್ಕಿಸುತ್ತದೆ. ಇತರ ಜಾಲತಾಣಗಳ ಕೊಂಡಿಗಳು ಆ ತಾಣಗಳ ಸ್ವಂತ ನೀತಿಗಳಿಗೆ ಒಳಪಟ್ಟಿರುತ್ತವೆ.

ಕುಕೀಗಳ ನಿರ್ವಹಣೆ
ನಿಮ್ಮ ಬ್ರೌಸರ್ ಸೆಟ್ಟಿಂಗ್‌ಗಳಲ್ಲಿ ಕುಕೀಗಳನ್ನು ನಿರ್ಬಂಧಿಸಬಹುದು ಅಥವಾ ಅಳಿಸಬಹುದು.

ನಿಮ್ಮ ಕುಕೀ ಆಯ್ಕೆಗಳು

ಸಹಾಯ

ಮಾಹಿತಿಯನ್ನು PDF ರೂಪದಲ್ಲಿ ವೀಕ್ಷಿಸುವುದು

ಈ ಜಾಲತಾಣದ ಮಾಹಿತಿಯು HTML ಮತ್ತು ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (PDF) ರೂಪದಲ್ಲಿ ಲಭ್ಯವಿದೆ. ಮಾಹಿತಿಯನ್ನು ಸರಿಯಾಗಿ ವೀಕ್ಷಿಸಲು ನಿಮ್ಮ ಬ್ರೌಸರ್‌ಗೆ ಅಗತ್ಯ ಪ್ಲಗ್‌ಇನ್ ಅಥವಾ ತಂತ್ರಾಂಶ ಬೇಕು. ನಿಮ್ಮ ವ್ಯವಸ್ಥೆಯಲ್ಲಿ ಅದು ಇಲ್ಲದಿದ್ದರೆ ಇಂಟರ್ನೆಟ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. PDF ರೀಡರ್ ಅನ್ನು ಇಲ್ಲಿಂದ ಪಡೆಯಬಹುದು: https://get.adobe.com/reader/

ಆಡಿಯೋ ಮತ್ತು ವೀಡಿಯೋ ಬಳಕೆ

ಈ ಜಾಲತಾಣದ ಆಡಿಯೋ ಮತ್ತು ವೀಡಿಯೋಗಳನ್ನು ವೀಕ್ಷಿಸಲು HTML5 ಬೆಂಬಲಿಸುವ ಬ್ರೌಸರ್ ಅಗತ್ಯ.

ಪ್ರವೇಶಾರ್ಹತೆ ಸಹಾಯ

ಈ ಜಾಲತಾಣವು ಭಾರತ ಸರ್ಕಾರದ ಜಾಲತಾಣ ಮಾರ್ಗಸೂಚಿಗಳನ್ನು (GIGW 3.0) ಅನುಸರಿಸುತ್ತದೆ. ಅಕ್ಷರ ಗಾತ್ರ ಮತ್ತು ಕಾಂಟ್ರಾಸ್ಟ್ ಬದಲಾಯಿಸಲು ಮೇಲ್ಭಾಗದ ಪಟ್ಟಿಯಲ್ಲಿರುವ ಪ್ರವೇಶಾರ್ಹತೆ ಬಳಸಿ. ನೇರವಾಗಿ ವಿಷಯಕ್ಕೆ ಹೋಗಲು ಮುಖ್ಯ ವಿಷಯಕ್ಕೆ ಹೋಗಿ ಬಳಸಿ, ಮೆನು ಮತ್ತು ಪ್ಯಾನೆಲ್‌ಗಳನ್ನು ಮುಚ್ಚಲು Esc ಒತ್ತಿ.

ಸ್ಕ್ರೀನ್ ರೀಡರ್ ಬಳಕೆ

ದೃಷ್ಟಿ ವಿಕಲಚೇತನರು ಸ್ಕ್ರೀನ್ ರೀಡರ್ ಮತ್ತು ಇತರ ಸಹಾಯಕ ತಂತ್ರಜ್ಞಾನಗಳನ್ನು ಬಳಸಿ ಈ ಜಾಲತಾಣವನ್ನು ವೀಕ್ಷಿಸಬಹುದು:

ಸ್ಕ್ರೀನ್ ರೀಡರ್ಜಾಲತಾಣವೆಚ್ಚ
NVDA (Windows)www.nvaccess.orgಉಚಿತ
JAWS (Windows)www.freedomscientific.comವಾಣಿಜ್ಯ
Narrator (Windows)www.microsoft.com/accessibilityಅಂತರ್ನಿರ್ಮಿತ
VoiceOver (macOS / iOS)www.apple.com/accessibilityಅಂತರ್ನಿರ್ಮಿತ
TalkBack (Android)support.google.com/accessibilityಅಂತರ್ನಿರ್ಮಿತ