|
ಕ್ರಮ ಸಂಖ್ಯೆ
|
ನಮೂನೆ ಸಂಖ್ಯೆ
|
ಕನ್ನಡ
|
ವಿವರಣೆ
|
| ಅಧ್ಯಾಯ - X - ಮರುಪಾವತಿ - ನಿಯಮಗಳು 89 ರಿಂದ 97 |
| 1 |
ನಮೂನೆ ಜಿಎಸ್ಟಿ - ಆರ್.ಎಫ್.ಡಿ-01 |
ವೀಕ್ಷಿಸಿ (401 KB) (PDF, 401 KB) |
ಮರುಪಾವತಿಗಾಗಿ ಅರ್ಜಿ |
| 1ಎ |
ನಮೂನೆ ಜಿಎಸ್ಟಿ - ಆರ್.ಎಫ್.ಡಿ-01ಎ |
ವೀಕ್ಷಿಸಿ (262 KB) (PDF, 262 KB) |
ಮರುಪಾವತಿಗಾಗಿ ಅರ್ಜಿ (ಖುದ್ದಾಗಿ) |
| 1ಬಿ |
ನಮೂನೆ ಜಿಎಸ್ಟಿ - ಆರ್.ಎಫ್.ಡಿ-01ಬಿ |
ವೀಕ್ಷಿಸಿ (46 KB) (PDF, 46 KB) |
ಮರುಪಾವತಿ ಆದೇಶದ ವಿವರಗಳು |
| 2 |
ನಮೂನೆ ಜಿಎಸ್ಟಿ - ಆರ್.ಎಫ್.ಡಿ-02 |
ವೀಕ್ಷಿಸಿ (198 KB) (PDF, 198 KB) |
ಸ್ವೀಕೃತಿ |
| 3 |
ನಮೂನೆ ಜಿಎಸ್ಟಿ - ಆರ್.ಎಫ್.ಡಿ-03 |
ವೀಕ್ಷಿಸಿ (180 KB) (PDF, 180 KB) |
ನ್ಯೂನತೆಗಳ ಟಿಪ್ಪಣಿ |
| 4 |
ನಮೂನೆ ಜಿಎಸ್ಟಿ - ಆರ್.ಎಫ್.ಡಿ-04 |
ವೀಕ್ಷಿಸಿ (309 KB) (PDF, 309 KB) |
ತಾತ್ಕಾಲಿಕ ಮರುಪಾವತಿ ಆದೇಶ |
| 5 |
ನಮೂನೆ ಜಿಎಸ್ಟಿ - ಆರ್.ಎಫ್.ಡಿ-05 |
ವೀಕ್ಷಿಸಿ (296 KB) (PDF, 296 KB) |
ಸಂದಾಯದ ಸೂಚನೆ |
| 6 |
ನಮೂನೆ ಜಿಎಸ್ಟಿ - ಆರ್.ಎಫ್.ಡಿ-06 |
ವೀಕ್ಷಿಸಿ (209 KB) (PDF, 209 KB) |
ಮರುಪಾವತಿ ಮಂಜೂರಾತಿ /ತಿರಸ್ಕಾರದ ಆದೇಶ |
| 7 |
ನಮೂನೆ ಜಿಎಸ್ಟಿ - ಆರ್.ಎಫ್.ಡಿ-07 |
ವೀಕ್ಷಿಸಿ (267 KB) (PDF, 267 KB) |
ಮಂಜೂರಾದ ಮರುಪಾವತಿಯ ಸಂಪೂರ್ಣ ಹೊಂದಾಣಿಕೆಯ ಆದೇಶ |
| 8 |
ನಮೂನೆ ಜಿಎಸ್ಟಿ - ಆರ್.ಎಫ್.ಡಿ-08 |
ವೀಕ್ಷಿಸಿ (205 KB) (PDF, 205 KB) |
ಮರುಪಾವತಿ ಅರ್ಜಿ ತಿರಸ್ಕರಣೆಗಾಗಿ ನೋಟಿಸು |
| 9 |
ನಮೂನೆ ಜಿಎಸ್ಟಿ - ಆರ್.ಎಫ್.ಡಿ-09 |
ವೀಕ್ಷಿಸಿ (122 KB) (PDF, 122 KB) |
ಕಾರಣ ಕೇಳುವ ಸೂಚನಾ ಪತ್ರಕ್ಕೆ ಉತ್ತರ |
| 10 |
ನಮೂನೆ ಜಿಎಸ್ಟಿ - ಆರ್.ಎಫ್.ಡಿ-10 |
ವೀಕ್ಷಿಸಿ (213 KB) (PDF, 213 KB) |
ಸಂಯುಕ್ತ ರಾಷ್ಟ್ರ ಸಂಘದ ಯಾವುದೇ ವಿಶೇಷ ಏಜೆನ್ಸಿ ಅಥವಾ ಯಾವುದೇ ಬಹುಪಕ್ಷೀಯ ಹಣಕಾಸಿನ ಸಂಸ್ಥೆ ಮತ್ತು ಸಂಘಟನೆ, ವಿದೇಶಗಳ ಕಾನ್ಸುಲೇಟ್ ಅಥವಾ ರಾಯಭಾರಿ ಕಛೇರಿಯಿಂದ ಮರುಪಾವತಿಗಾಗಿ ಅರ್ಜಿ |
| 10ಎ |
ನಮೂನೆ ಜಿಎಸ್ಟಿ - ಆರ್.ಎಫ್.ಡಿ-10ಎ |
ವೀಕ್ಷಿಸಿ (28 KB) (PDF, 28 KB) |
ಕ್ಯಾಂಟೀನ್ ಸ್ಟೋರ್ಸ್ ಡಿರ್ಪಾಟ್ಮೆಂಟ್ (ಸಿಎಸ್ಡಿ) ಇಂದ ಮರುಪಾವತಿಗಾಗಿ ಅರ್ಜಿ. |
| 10ಬಿ |
ನಮೂನೆ ಜಿಎಸ್ಟಿ - ಆರ್.ಎಫ್.ಡಿ-10ಬಿ |
ವೀಕ್ಷಿಸಿ (130 KB) (PDF, 130 KB) |
ಸುಂಕ ರಹಿತ ಅಂಗಡಿಗಳು / ಸುಂಕ ಪಾವತಿಸಿದ ಅಂಗಡಿಗಳಿಂದ (ಚಿಲ್ಲರೆ ಮಾರಾಟ ಮಳಿಗೆಗಳು) ಮರುಪಾವತಿಗಾಗಿ ಅರ್ಜಿ. |
| 11 |
ನಮೂನೆ ಜಿಎಸ್ಟಿ - ಆರ್.ಎಫ್.ಡಿ-11 |
ವೀಕ್ಷಿಸಿ (231 KB) (PDF, 231 KB) |
ಸರಕು ಅಥವಾ ಸೇವೆಗಳ ರಫ್ತಿಗಾಗಿ ಬಾಂಡ್ ಅಥವಾ ವಾಗ್ದಾನ ಪತ್ರವನ್ನು ಒದಗಿಸುವುದು |
| ಅಧ್ಯಾಯ -IX - ತೆರಿಗೆ ಪಾವತಿ - ನಿಯಮಗಳು 85 ರಿಂದ 88 |
| 1 |
ನಮೂನೆ ಜಿಎಸ್ಟಿ - ಪಿ.ಎಂ.ಟಿ-01 |
ವೀಕ್ಷಿಸಿ (202 KB) (PDF, 202 KB) |
ನೋಂದಾಯಿತ ವ್ಯಕ್ತಿಯ ವಿದ್ಯುನ್ಮಾನ ಬಾಧ್ಯತೆ ರಿಜಿಸ್ಟರ್ (ಭಾಗ I: ರಿಟರ್ನಿಗೆ ಸಂಬಂಧಿಸಿದ ಬಾಧ್ಯತೆಗಳು) |
|
ನಮೂನೆ ಜಿಎಸ್ಟಿ - ಪಿ.ಎಂ.ಟಿ-01 |
ವೀಕ್ಷಿಸಿ (60 KB) (PDF, 60 KB) |
ತೆರಿಗೆದಾಯಕ ವ್ಯಕ್ತಿಯ ವಿದ್ಯುನ್ಮಾನ ಬಾಧ್ಯತೆ ರಿಜಿಸ್ಟರ್ (ಭಾಗ II: ರಿಟರ್ನಿಗೆ ಸಂಬಂಧಿಸಿರುವುದನ್ನು ಹೊರತುಪಡಿಸಿದ ಇತರೇ ಬಾಧ್ಯತೆಗಳು) |
| 2 |
ನಮೂನೆ ಜಿಎಸ್ಟಿ - ಪಿ.ಎಂ.ಟಿ-02 |
ವೀಕ್ಷಿಸಿ (138 KB) (PDF, 138 KB) |
ನೋಂದಾಯಿತ ವ್ಯಕ್ತಿ ಗಣಕೀಕೃತ ಜಮಾ ಖಾತೆ |
| 3 |
ನಮೂನೆ ಜಿಎಸ್ಟಿ - ಪಿ.ಎಂ.ಟಿ-03 |
ವೀಕ್ಷಿಸಿ (164 KB) (PDF, 164 KB) |
ಮರುಪಾವತಿ ಕ್ಲೇಮನ್ನು ತಿರಸ್ಕರಿಸಿದ ಮೇಲೆ, ಮೊತ್ತವನ್ನು ನಗದು ಅಥವಾ ಜಮೆಯ ಖಾತೆಗಾಗಿ ಮರು-ಜಮೆ ಮಾಡುವುದಕ್ಕಾಗಿ ಆದೇಶ |
| 4 |
ನಮೂನೆ ಜಿಎಸ್ಟಿ - ಪಿ.ಎಂ.ಟಿ-04 |
ವೀಕ್ಷಿಸಿ (130 KB) (PDF, 130 KB) |
ವಿದ್ಯುನ್ಮಾನ ಜಮೆ ಖಾತೆ/ ನಗದು ಖಾತೆ / ಬಾಧ್ಯತಾ ರಿಜಿಸ್ಟರ್ ನ ನ್ಯೂನತೆಯನ್ನು ತಿಳಿಸುವುದಕ್ಕಾಗಿ ಅರ್ಜಿ |
| 5 |
ನಮೂನೆ ಜಿಎಸ್ಟಿ - ಪಿ.ಎಂ.ಟಿ-05 |
ವೀಕ್ಷಿಸಿ (272 KB) (PDF, 272 KB) |
ವಿದ್ಯುನ್ಮಾನ ನಗದು ಖಾತೆ |
| 6 |
ನಮೂನೆ ಜಿಎಸ್ಟಿ - ಪಿ.ಎಂ.ಟಿ-06 |
ವೀಕ್ಷಿಸಿ (133 KB) (PDF, 133 KB) |
ಸರಕು ಮತ್ತು ಸೇವೆಗಳ ತೆರಿಗೆ ಠೇವಣಿಗಾಗಿ ಚಲನ್ |
| 7 |
ನಮೂನೆ ಜಿಎಸ್ಟಿ - ಪಿ.ಎಂ.ಟಿ-07 |
ವೀಕ್ಷಿಸಿ (126 KB) (PDF, 126 KB) |
ಸಂದಾಯಕ್ಕೆ ಸಂಬಂಧಿಸಿದಂತೆ ನ್ಯೂನತೆಯ ತಿಳಿಸುವಿಕೆಗಾಗಿ ಅರ್ಜಿ |
| 8 |
ನಮೂನೆ ಜಿಎಸ್ಟಿ - ಪಿ.ಎಂ.ಟಿ-09 |
ವೀಕ್ಷಿಸಿ (111 KB) (PDF, 111 KB) |
ವಿದ್ಯುನ್ಮಾನ ನಗದು ಖಾತೆಯಲ್ಲಿ ಒಂದು ಲೆಕ್ಕಶೀರ್ಷಿಕೆಯಿಂದ ಮತ್ತೊಂದು ಲೆಕ್ಕಶೀರ್ಷಿಕೆಗೆ ಮೊತ್ತದ ವರ್ಗಾವಣೆ |