Skip to Main Content

ಕರ್ನಾಟಕ ಸರ್ಕಾರGovernment of Karnataka

ವಾಣಿಜ್ಯ ತೆರಿಗೆ ಇಲಾಖೆ

ಕರ್ನಾಟಕ ಸರ್ಕಾರ

(ಹೊಸ ವಿಂಡೋದಲ್ಲಿ ತೆರೆಯುತ್ತದೆ)

ಜಿಎಸ್‍ಟಿ ಕ್ಯಾಲೆಂಡರ್

ಜಿಎಸ್‍ಟಿ ರಿಟರ್ನ್ ಸಲ್ಲಿಸಲು ಗಡುವು ದಿನಾಂಕಗಳು
ಕ್ರಮ ಸಂಖ್ಯೆ ರಿಟರ್ನ್ ನಮೂನ ವೀಕ್ಷಿಸಿ ವಿವರಣೆ ಆವೃತ್ತಿ ಗಡುವು ದಿನಾಂಕ
1 ಜಿಎಸ್‍ಟಿಆರ್ -1 (PDF, 299 KB) ಸರಕು ಅಥವಾ ಸೇವೆಗಳ ಹೊರಮುಖ ಪೂರೈಕೆಯ ವಿವರಗಳು ಮಾಸಿಕ ನಂತರದ ತಿಂಗಳ 11ನೇ ದಿನ
2 ಜಿಎಸ್‍ಟಿಆರ್ -3ಬಿ (PDF, 70 KB) ಜಿಎಸ್‍ಟಿಆರ್-3 ಬದಲಿಗೆ ಮಾಸಿಕ ರಿಟರ್ನ್ ಮಾಸಿಕ ನಂತರದ ತಿಂಗಳ 20ನೇ ದಿನ
3 ಜಿಎಸ್‍ಟಿಆರ್ -4 (PDF, 451 KB) ರಾಜೀ ಪದ್ಧತಿಯನ್ನು ಆಯ್ಕೆ ಮಾಡಿಕೊಂಡ ನೋಂದಾಯಿತ ವ್ಯಕ್ತಿಗಾಗಿ ತ್ರೈಮಾಸಿಕ ರಿಟರ್ನ್ ತ್ರೈಮಾಸಿಕ ತ್ರೈಮಾಸಿಕದ ತದನಂತರದ ತಿಂಗಳ 18ನೇ ದಿನ
4 ಜಿಎಸ್‍ಟಿಆರ್ -5 (PDF, 336 KB) ಅನಿವಾಸಿ ತೆರಿಗೆದಾಯಕ ವ್ಯಕ್ತಿಗಾಗಿ ರಿಟರ್ನ್ ಮಾಸಿಕ ನಂತರದ ತಿಂಗಳ 20ನೇ ದಿನ
5 ಜಿಎಸ್‍ಟಿಆರ್ -6 (PDF, 395 KB) ಹೂಡುವಳಿ ಸೇವೆ ಹಂಚಿಕೆದಾರನಿಗಾಗಿ ರಿಟರ್ನ್ ಮಾಸಿಕ ನಂತರದ ತಿಂಗಳ 13ನೇ ದಿನ
6 ಜಿಎಸ್‍ಟಿಆರ್ -7 (PDF, 339 KB) ಮೂಲದಲ್ಲಿ ತೆರಿಗೆಯನ್ನು ಮುರುಗಡೆ ಮಾಡುವುದಕ್ಕಾಗಿ ರಿಟರ್ನ್ ಮಾಸಿಕ ನಂತರದ ತಿಂಗಳ 10ನೇ ದಿನ
7 ಜಿಎಸ್‍ಟಿಆರ್ -8 (PDF, 281 KB) ಮೂಲದಲ್ಲಿ ಸಂಗ್ರಹಿಸಿದ ತೆರಿಗೆಯ ವಿವರ ಪತ್ರ ಮಾಸಿಕ ನಂತರದ ತಿಂಗಳ 10ನೇ ದಿನ
8 ಜಿಎಸ್‍ಟಿಆರ್ -9 (PDF, 592 KB) ವಾರ್ಷಿಕ ರಿಟರ್ನ್ ವಾರ್ಷಿಕ ಮುಂದಿನ ಹಣಕಾಸು ವರ್ಷದ 31 ನೇ ಡಿಸೆಂಬರ್
9 ಜಿಎಸ್‍ಟಿಆರ್ -9ಎ (PDF, 477 KB) ವಾರ್ಷಿಕ ರಿಟರ್ನ್ (ರಾಜೀ ತೆರಿಗೆದಾರರಿಗೆ ) ವಾರ್ಷಿಕ ಮುಂದಿನ ಹಣಕಾಸು ವರ್ಷದ 31 ನೇ ಡಿಸೆಂಬರ್
10 ಜಿಎಸ್‍ಟಿಆರ್ -9ಸಿ (PDF, 718 KB) ಲೆಕ್ಕಪರಿಶೋಧನೆ ಪ್ರಮಾಣಪತ್ರ ನಮೂನೆಯೊಂದಿಗೆ ಹೊಂದಾಣಿಕೆ ವಿವರಣೆ ವಾರ್ಷಿಕ ಮುಂದಿನ ಹಣಕಾಸು ವರ್ಷದ 31 ನೇ ಡಿಸೆಂಬರ್
11 ಜಿಎಸ್‍ಟಿಆರ್ -10 (PDF, 219 KB) ಅಂತಿಮ ರಿಟರ್ನ್ ನೋಂದಣಿ ರದ್ದುಗೊಂಡಾಗ ಅಥವಾ ನೋಂದಣಿಯನ್ನು ಅಧ್ಯರ್ಪಿಸಿದ ಸಂದರ್ಭದಲ್ಲಿ ರದ್ದು ದಿನಾಂಕ ಅಥವಾ ರದ್ದತಿ ಆದೇಶದ ದಿನಾಂಕದಿಂದ ಮೂರು ತಿಂಗಳೊಳಗೆ, ಇವುಗಳಲ್ಲಿ ಯಾವುದು ನಂತರವೋ ಅದು.
12 ಜಿಎಸ್‍ಟಿಆರ್ -11 (PDF, 165 KB) ವಿಶಿಷ್ಟ ಗುರುತಿನ ಸಂಖ್ಯೆಯನ್ನು (ಯು.ಐ.ಎನ್) ಹೊಂದಿರುವ ವ್ಯಕ್ತಿಗಳಿಂದ ಮಾಡಲಾದ ಒಳಮುಖ ಪೂರೈಕೆಗಳ ವಿವರ ಪತ್ರ. ಮಾಸಿಕ ಯಾವ ಮಾಸಿಕಕ್ಕೆ ವಿವರ ಪತ್ರವನ್ನು ಸಲ್ಲಿಸಬೇಕೋ, ಅದರ ತದನಂತರದ ತಿಂಗಳ 28 ನೇ ದಿನ
ಕಡ್ಡಾಯ ಸಲ್ಲಿಕೆ
1 ಜಿಎಸ್‍ಟಿಆರ್-7 ಮತ್ತು ಜಿಎಸ್‍ಟಿಆರ್-8 ಹೊರತುಪಡಿಸಿ, ಇತರೇ ಎಲ್ಲ್ಲಾ ರಿಟರ್ನ್ ಗಳನ್ನು ಜಿಎಸ್‍ಟಿ ಅಡಿಯಲ್ಲಿ ರಿಟರ್ನ್ ಸಲ್ಲಿಸುವುದು ಕಡ್ಡಾಯವಾಗಿದೆ. ಯಾವುದೇ ವಹಿವಾಟು ಇಲ್ಲದಿದ್ದರೂ ಸಹ ರಿಟರ್ನ್ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
2 ಜಿಎಸ್‍ಟಿಆರ್-7 ಮತ್ತು ಜಿಎಸ್‍ಟಿಆರ್-8 ಹೊರತುಪಡಿಸಿ, ಇತರೇ ಎಲ್ಲ್ಲಾ ರಿಟರ್ನ್ ಗಳಿಗೆ ಹಿಂದಿನ ತಿಂಗಳ / ತ್ರೈಮಾಸಿಕದ ರಿಟರ್ನ್ಸ್ ಗಳನ್ನು ಸಲ್ಲಿಸದ ಹೊರತು, ತರುವಾಯದ ತಿಂಗಳಿಗೆ / ತ್ರೈಮಾಸಿಕಕ್ಕೆ ರಿಟರ್ನ್ಸ್ ಗಳನ್ನು ಸಲ್ಲಿಸಲು ಸಾಧ್ಯವಿರುವುದಿಲ್ಲ.
3 ಜಿಎಸ್‍ಟಿ ರಿಟರ್ನ್ಸ್ ನ ವಿಳಂಬ ಸಲ್ಲಿಕೆಯು ದಂಡದ ಉಪಬಂಧಗಳು ಅನ್ವಯವಾಗುತ್ತವೆ.
ವಿಳಂಬ ಶುಲ್ಕ ಮತ್ತು ಬಡ್ಡಿ
1 ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017ರ ಪ್ರಕರಣ - 50 ರನ್ವಯ ಬಡ್ಡಿ ಮಾಸಿಕ ಶೇ. 1.5%ರ ದರದಲ್ಲಿ ( ಶೇ. 18% ವಾರ್ಷಿಕ). ನಿಯಮಾನುಸಾರ ರಿಟರ್ನ್ ಅನ್ನು ಸಲ್ಲಿಸುವ ಗಡುವು ದಿನಾಂಕ ಮುಗಿದ ಮರುದಿನದಿಂದ ರಿಟರ್ನ್ ಅನ್ನು ಸಲ್ಲಿಸುವ ದಿನಾಂಕದವರೆಗೂ ಬಡ್ಡಿಯನ್ನು ಪಾವತಿಸಬೇಕು.
2 ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017ರ ಪ್ರಕರಣ - 47 ರನ್ವಯ ಜಿಎಸ್‍ಟಿ ರಿಟರ್ನ್ಸ್ ಗಳಿಗೆ ವಿಳಂಬ ಶುಲ್ಕ:-
ಎ) ವಾರ್ಷಿಕ ರಿಟರ್ನ್ಸ್ ಹೊರತುಪಡಿಸಿ, ಇತರೇ ಎಲ್ಲಾ ರಿಟರ್ನ್ಸ್ ಗಳಿಗೆ ರೂ. ಪ್ರತಿ ದಿನಕ್ಕೆ 200 ರೂ. (ರೂ 100 ಎಸ್ ಜಿಎಸ್‍ಟಿ + ರೂ 100 ಸಿಜಿಎಸ್‍ಟಿ) ಗರಿಷ್ಠ ರೂ. 10,000/-
    (ರೂ. 5,000/- ಎಸ್ ಜಿಎಸ್‍ಟಿ ಮತ್ತು ರೂ. 5,000/- ಸಿಜಿಎಸ್‍ಟಿ)
ಬಿ) ವಾರ್ಷಿಕ ರಿಟರ್ನ್ಸ್: ರೂ. ದಿನಕ್ಕೆ 200 (ರೂ 100 ಎಸ್ ಜಿಎಸ್‍ಟಿ + ರೂ. 100 ಸಿಜಿಎಸ್‍ಟಿ) - ಗರಿಷ್ಠ ವಹಿವಾಟು 0.25% ವರೆಗೆ.
ಹಕ್ಕುತ್ಯಾಗ
ಇದು ಸಾಮಾನ್ಯ ಮಾಹಿತಿಗಾಗಿ ಮತ್ತು ರಿಟರ್ನ್ಸ್ ಅನ್ನು ಸಲ್ಲಿಸುವ ದಿನಾಂಕಗಳಿಗೆ , ವಿಳಂಬ ಶುಲ್ಕ ಮತ್ತು ದಂಡ ಪಾವತಿಗೆ ಯಾವುದೇ ಬದಲಾವಣೆಗಳು, ಕಾಲಕಾಲಕ್ಕೆ ಸರ್ಕಾರದಿಂದ ನೀಡುವ ಅಧಿಸೂಚನೆ / ಸುತ್ತೋಲೆಗಳಿಗೆ ಒಳಪಟ್ಟಿರುತ್ತವೆ.

ಈ ಜಾಲತಾಣವು ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆಗೆ ಸೇರಿದೆ.

© 2026 ಜಿಎಸ್‍ಟಿ ಕರ್ನಾಟಕ | ವಾಣಿಜ್ಯ ತೆರಿಗೆ ಇಲಾಖೆ, ಕರ್ನಾಟಕ

ಕೊನೆಯ ನವೀಕರಣ: 27-10-2026

ಮೇಲಕ್ಕೆ ಹೋಗಿ

ಕುಕೀ ಎಂದರೆ ಜಾಲತಾಣವು ನಿಮ್ಮ ಬ್ರೌಸರ್‌ನಲ್ಲಿ ಉಳಿಸುವ ಒಂದು ಸಣ್ಣ ಪಠ್ಯ ಕಡತ. ಈ ಜಾಲತಾಣವು ಕಾರ್ಯನಿರ್ವಹಿಸಲು ಅತ್ಯಗತ್ಯವಾದ ಕುಕೀಗಳನ್ನು ಮಾತ್ರ ಬಳಸುತ್ತದೆ; ಜಾಹೀರಾತು, ಪ್ರೊಫೈಲಿಂಗ್ ಅಥವಾ ಟ್ರ್ಯಾಕಿಂಗ್‌ಗಾಗಿ ಕುಕೀಗಳನ್ನು ಬಳಸುವುದಿಲ್ಲ.

ಹೆಸರುಪ್ರಕಾರಉದ್ದೇಶಅವಧಿ
ASP.NET_SessionIdಅತ್ಯಗತ್ಯ ಕುಕೀನಿಮ್ಮ ಭಾಷೆಯ ಆಯ್ಕೆ (English / ಕನ್ನಡ) ಮತ್ತು ಭೇಟಿಯ ಸಮಯದಲ್ಲಿ ಸಂದರ್ಶಕರ ಸಂಖ್ಯೆಯನ್ನು ನೆನಪಿಡುತ್ತದೆ.ಬ್ರೌಸರ್ ಮುಚ್ಚುವವರೆಗೆ
ctd-theme, ctd-fs, ctd-a11yಬ್ರೌಸರ್ ಸಂಗ್ರಹಣೆ (ಸರ್ವರ್‌ಗೆ ಕಳುಹಿಸಲಾಗುವುದಿಲ್ಲ)ನಿಮ್ಮ ಪ್ರವೇಶಸಾಧ್ಯತೆಯ ಆಯ್ಕೆಗಳು: ಥೀಮ್, ಅಕ್ಷರ ಗಾತ್ರ ಮತ್ತು ಪ್ರದರ್ಶನ ಆಯ್ಕೆಗಳನ್ನು ನೆನಪಿಡುತ್ತದೆ.ನೀವು ಅಳಿಸುವವರೆಗೆ
ctd-cookie-consentಬ್ರೌಸರ್ ಸಂಗ್ರಹಣೆನಿಮ್ಮ ಕುಕೀ ಆಯ್ಕೆಯನ್ನು (ಎಲ್ಲವನ್ನೂ ಒಪ್ಪಿ / ಅತ್ಯಗತ್ಯವಲ್ಲದವು ತಿರಸ್ಕರಿಸಿ / ಕಸ್ಟಮೈಸ್) ನೆನಪಿಡುತ್ತದೆ.ಬ್ರೌಸರ್ ಟ್ಯಾಬ್ ಮುಚ್ಚುವವರೆಗೆ

ಮೂರನೇ ಪಕ್ಷದ ವಿಷಯ
ಅಕ್ಷರ ಶೈಲಿಗಳನ್ನು Google Fonts ನಿಂದ ಲೋಡ್ ಮಾಡಲಾಗುತ್ತದೆ; ಆದ್ದರಿಂದ ಪುಟ ತೆರೆದಾಗ ನಿಮ್ಮ ಬ್ರೌಸರ್ ಸರ್ವರ್‌ಗಳನ್ನು ಸಂಪರ್ಕಿಸುತ್ತದೆ. ಇತರ ಜಾಲತಾಣಗಳ ಕೊಂಡಿಗಳು ಆ ತಾಣಗಳ ಸ್ವಂತ ನೀತಿಗಳಿಗೆ ಒಳಪಟ್ಟಿರುತ್ತವೆ.

ಕುಕೀಗಳ ನಿರ್ವಹಣೆ
ನಿಮ್ಮ ಬ್ರೌಸರ್ ಸೆಟ್ಟಿಂಗ್‌ಗಳಲ್ಲಿ ಕುಕೀಗಳನ್ನು ನಿರ್ಬಂಧಿಸಬಹುದು ಅಥವಾ ಅಳಿಸಬಹುದು.

ನಿಮ್ಮ ಕುಕೀ ಆಯ್ಕೆಗಳು

ಸಹಾಯ

ಮಾಹಿತಿಯನ್ನು PDF ರೂಪದಲ್ಲಿ ವೀಕ್ಷಿಸುವುದು

ಈ ಜಾಲತಾಣದ ಮಾಹಿತಿಯು HTML ಮತ್ತು ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (PDF) ರೂಪದಲ್ಲಿ ಲಭ್ಯವಿದೆ. ಮಾಹಿತಿಯನ್ನು ಸರಿಯಾಗಿ ವೀಕ್ಷಿಸಲು ನಿಮ್ಮ ಬ್ರೌಸರ್‌ಗೆ ಅಗತ್ಯ ಪ್ಲಗ್‌ಇನ್ ಅಥವಾ ತಂತ್ರಾಂಶ ಬೇಕು. ನಿಮ್ಮ ವ್ಯವಸ್ಥೆಯಲ್ಲಿ ಅದು ಇಲ್ಲದಿದ್ದರೆ ಇಂಟರ್ನೆಟ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. PDF ರೀಡರ್ ಅನ್ನು ಇಲ್ಲಿಂದ ಪಡೆಯಬಹುದು: https://get.adobe.com/reader/

ಆಡಿಯೋ ಮತ್ತು ವೀಡಿಯೋ ಬಳಕೆ

ಈ ಜಾಲತಾಣದ ಆಡಿಯೋ ಮತ್ತು ವೀಡಿಯೋಗಳನ್ನು ವೀಕ್ಷಿಸಲು HTML5 ಬೆಂಬಲಿಸುವ ಬ್ರೌಸರ್ ಅಗತ್ಯ.

ಪ್ರವೇಶಾರ್ಹತೆ ಸಹಾಯ

ಈ ಜಾಲತಾಣವು ಭಾರತ ಸರ್ಕಾರದ ಜಾಲತಾಣ ಮಾರ್ಗಸೂಚಿಗಳನ್ನು (GIGW 3.0) ಅನುಸರಿಸುತ್ತದೆ. ಅಕ್ಷರ ಗಾತ್ರ ಮತ್ತು ಕಾಂಟ್ರಾಸ್ಟ್ ಬದಲಾಯಿಸಲು ಮೇಲ್ಭಾಗದ ಪಟ್ಟಿಯಲ್ಲಿರುವ ಪ್ರವೇಶಾರ್ಹತೆ ಬಳಸಿ. ನೇರವಾಗಿ ವಿಷಯಕ್ಕೆ ಹೋಗಲು ಮುಖ್ಯ ವಿಷಯಕ್ಕೆ ಹೋಗಿ ಬಳಸಿ, ಮೆನು ಮತ್ತು ಪ್ಯಾನೆಲ್‌ಗಳನ್ನು ಮುಚ್ಚಲು Esc ಒತ್ತಿ.

ಸ್ಕ್ರೀನ್ ರೀಡರ್ ಬಳಕೆ

ದೃಷ್ಟಿ ವಿಕಲಚೇತನರು ಸ್ಕ್ರೀನ್ ರೀಡರ್ ಮತ್ತು ಇತರ ಸಹಾಯಕ ತಂತ್ರಜ್ಞಾನಗಳನ್ನು ಬಳಸಿ ಈ ಜಾಲತಾಣವನ್ನು ವೀಕ್ಷಿಸಬಹುದು:

ಸ್ಕ್ರೀನ್ ರೀಡರ್ಜಾಲತಾಣವೆಚ್ಚ
NVDA (Windows)www.nvaccess.orgಉಚಿತ
JAWS (Windows)www.freedomscientific.comವಾಣಿಜ್ಯ
Narrator (Windows)www.microsoft.com/accessibilityಅಂತರ್ನಿರ್ಮಿತ
VoiceOver (macOS / iOS)www.apple.com/accessibilityಅಂತರ್ನಿರ್ಮಿತ
TalkBack (Android)support.google.com/accessibilityಅಂತರ್ನಿರ್ಮಿತ